ಇರಾನ್ ದಾಳಿಗೆ ಒಮಾನ್ನಲ್ಲಿ ಮೂವರು ಭಾರತೀಯರ ಸಾವು; 20 ಮಂದಿಗೆ ಗಾಯ- ಕಹಳೆ ನ್ಯೂಸ್
ದುಬೈ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಕದನದಲ್ಲಿ ಮೂವರು ಭಾರತೀಯರು ಅಸುನೀಗಿದ್ದಾರೆ. ಯುದ್ಧವು ಪ್ರಮಾಣ ಮತ್ತು ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿದ್ದಂತೆ, ಒಮನ್ ಕರಾವಳಿಯ ನೀರಿನಲ್ಲಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ಭಾರತೀಯರು ಸಾವನ್ನಪ್ಪಿದರು ಮತ್ತು 20 ಮಂದಿ ಗಾಯಗೊಂಡರು ಎಂದು ವರದಿ ಹೇಳಿದೆ. ಮಸ್ಕತ್ ಕರಾವಳಿಯಲ್ಲಿ ಮಾನವರಹಿತ ಬೋಟ್ ನಿಂದ ದಾಳಿಗೊಳಗಾದ ಎಂಕೆಡಿ ವ್ಯೋಮ್ ಹಡಗಿನಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಒಮಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ...







