ಪುತ್ತೂರು ಜಾತ್ರೆ, ಯುಗಾದಿ ಪ್ರಯುಕ್ತ ಸೆಲ್ ಝೋನ್‍ನಲ್ಲಿ ಮಹಾ ಎಕ್ಸ್ ಚೇಂಜ್ ಆಫರ್, ವಿಶೇಷ ಡಿಸ್ಕೌಂಟ್ ಸೇಲ್- ಕಹಳೆ ನ್ಯೂಸ್
ಪುತ್ತೂರು : ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ಬೇವು, ಬೆಲ್ಲದ ಜೊತೆಗೆ ಯುಗಾದಿ ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ‘ಸದಾ ನಿಮ್ಮನ್ನು ಸಂಪರ್ಕದಲ್ಲಿರಿಸುವ ಸೆಲ್ ಝೋನ್ ಮಳಿಗೆ’. ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾರ್ಪೋರೇಷನ್ ಬ್ಯಾಂಕ್ ಬಳಿ ಇರುವ ‘ಸೆಲ್‍ಝೋನ್ ಮೊಬೈಲ್ ಸರ್ವಿಸ್ & ಸರ್ವಿಸ್ ಮಳಿಗೆ’ ಯಾವುದೇ ಸ್ಥಿತಿಯಲ್ಲಿರುವ ನಿಮ್ಮ ಹಳೆಯ ಮೊಬೈಲ್‍ಗಳನ್ನು ಅತ್ಯಾಧುನಿಕ 5ಜಿ ಸ್ಮಾರ್ಟ್ ಫೋನಿನೊಂದಿಗೆ ಎಕ್ಸ್ ಚೇಂಜ್ ಮಾಡುವ ಅವಕಾಶವನ್ನು ನೀಡುತ್ತಿದೆ. ಜೊತೆಗೆ...







