ಮಂಗಳೂರು ತಾಲೂಕು ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ-ಕಹಳೆ ನ್ಯೂಸ್
ಮಂಗಳೂರು: ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಇಂದು ಭಾರತೀಯ ಜನತಾ ಪಾರ್ಟಿಯ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಕೆ.ಮಹಾಬಲ ಸಾಲ್ಯಾನ್ , ಶಿವಪ್ರಸಾದ್ ಶೆಟ್ಟಿ , ತಾರಾನಾಥ ಸಪಲಿಗ , ರಾಜೇಶ್ ಶೆಟ್ಟಿ , ಶಿವಯ್ಯ ಗೌಡ , ಪರಿಶಿಷ್ಟ ಪಂಗಡ ಮೀಸಲಿನ ಸ್ಥಾನದಿಂದ ದಾಮೋದರ ನಾಯ್ಕ್ , ಪರಿಶಿಷ್ಟ ಜಾತಿ ಮೀಸಲಿನ ಸ್ಥಾನದಿಂದ ಹೊನ್ನಯ ಅಟ್ಟೆಪದವು , ಹಿಂದುಳಿದ...







