ಫ್ರೆಂಡ್ಸ್ ತೆಕ್ಕಾರು ವಿಭಾಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ – ಕಹಳೆ ನ್ಯೂಸ್
ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಇದರ ಆಶ್ರಯದಲ್ಲಿ ನಡೆಯುವ 2026-27ನೇ ಸಾಲಿನ ತೆಕ್ಕಾರು ಟೈಗರ್ಸ್ ಕಾರ್ಯಕ್ರಮಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ತೆಕ್ಕಾರು ಟೈಗರ್ಸ್ ನ ಅಧ್ಯಕ್ಷರಾದ ತುಲಸಿ.ವಿ.ಕೋಟ್ಯಾನ್ ಬೇನಪ್ಪು ಇವರ ಅಧ್ಯಕ್ಷತೆಯಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ತೆಕ್ಕಾರು ಇಲ್ಲಿ ನಡೆಯಿತು. ನವರಾತ್ರಿಯ ಪ್ರಯುಕ್ತ 5ನೇ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಗೌರವ ಸಲಹೆಗಾರರಾಗಿ ಹರೀಶ್ ಪೂಂಜಾ ಮಾನ್ಯ ಶಾಸಕರು ಬೆಳ್ತಂಗಡಿ, ಡಿ ಕಿರಣ್ ಚಂದ್ರ ಪುಷ್ಪಗಿರಿ ಧಾರ್ಮಿಕ ಮುಖಂಡರು, ನಟೇಶ್...







