Sunday, September 27, 2026
ಉಡುಪಿಕುಂದಾಪುರಜಿಲ್ಲೆಸುದ್ದಿ

ಕುಂದಾಪುರ: ಅಲೆಗಳೊಂದಿಗೆ ಕಡಲ ತೀರಕ್ಕೆ ಬಂದ ಬೂತಾಯಿ ಮೀನು ರಾಶಿ : ಮುಗಿಬಿದ್ದ  ಜನರು – ಕಹಳೆ ನ್ಯೂಸ್

ಕುಂದಾಪುರ: ಎಂ ಕೋಡಿ ಕಡಲ ತೀರದಲ್ಲಿ ಶನಿವಾರ (ಸೆ. 26) ಬೆಳಗ್ಗೆ ಬೂತಾಯಿ (ಬೈಗೆ) ಮೀನು ರಾಶಿ ದಡಕ್ಕೆ ಬಂದಿದ್ದು, ಮೀನು ಹಿಡಿಯಲು ನೂರಾರು ಮಂದಿ ಕಡಲ ತೀರದಲ್ಲಿ ಜಮಾಯಿಸಿದರು.

ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಬಂದ ಬೂತಾಯಿ ಮೀನುಗಳನ್ನು ಸ್ಥಳೀಯರು ಸೇರಿದಂತೆ ನೂರಾರು ಮಂದಿ ಮುಗಿಬಿದ್ದು ಸಂಗ್ರಹಿಸಿದರು. ಕೈಚೀಲ, ಬಕೆಟ್‌ ಸೇರಿದಂತೆ ವಿವಿಧ ಪರಿಕರಗಳನ್ನು ಹಿಡಿದು ಜನರು ಮೀನು ಸಂಗ್ರಹಿಸುತ್ತಿರುವ ದೃಶ್ಯ ಕಂಡುಬಂತು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು