ಮುಳಿಯ ಫಾರ್ಮ್‍ನಲ್ಲಿ ಫೇಮ್ ಎಡ್ವೆಂಚರ್ ನಿಂದ ಮುಳಿಯ ಜುವೆಲ್ಸ್ ಸಿಬ್ಬಂದಿಗಳಿಗೆ 2 ದಿನದ ಸಾಹಸ ತರಬೇತಿ ಶಿಬಿರ – ಕಹಳೆ ನ್ಯೂಸ್
ಮುಳಿಯ ಫಾರ್ಮ್‍ನಲ್ಲಿ ಫೇಮ್ ಎಡ್ವೆಂಚರ್ ನಿಂದ ಮುಳಿಯ ಜುವೆಲ್ಸ್ ಸಿಬ್ಬಂದಿಗಳಿಗೆ 2 ದಿನದ ಸಾಹಸ ತರಬೇತಿ ಶಿಬಿರ ನಡೆಯಿತು. ಸಾಹಸ ಪ್ರವೃತ್ತಿ ಪ್ರತಿಯೊಬ್ಬರಲ್ಲಿ ಬಂದಾಗ ಧನಾತ್ಮಕ ಚಿಂತನೆ ಬರುತ್ತದೆ ಎಂದು ಮುಖ್ಯ ಅತಿಥಿಯಾದ ವೇಣುಗೋಪಾಲ್ ತಿಳಿಸಿದರು. ಫೇಮ್ ಎಡ್ವೆಂಚರ್ ನ ಸ್ಥಾಪಕಾಧ್ಯಕ್ಷ ವೇಣುಶರ್ಮ ಮಾತನಾಡಿ ಪುತ್ತೂರಿನ ಜನ ಮಾನಸ ಸಾಹಸ ಪ್ರವೃತ್ತಿ ಮತ್ತು ತರಬೇತಿ ಅಗತ್ಯ ಹಾಗೆಯೇ ಸಂಘ ಸಂಸ್ಥೆಗಳು ತನ್ನ ಸದಸ್ಯರಲ್ಲಿ ಈ ಬಗೆಯ ತರಬೇತಿಯ ಅಗತ್ಯವನ್ನು ತಿಳಿಸಿದರು....







