ಕೆಲ ಹಿಂದೂ ವಿರೋಧಿ ನೀತಿಗಳಿಂದ ಹಿಂದೂ ಜಾಗರಣಾ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದ್ದ ಪುಂಜಾಕಟ್ಟೆ ಠಾಣಾ ಎಸೈ ಸೌಮ್ಯ ಎತ್ತಂಗಡಿ ; ನೂತನ ಎಸೈ ಆಗಿ ಪುತ್ತೂರು ನಗರ ಠಾಣೆಯ ದಕ್ಷ ಠಾಣಾಧಿಕಾರಿ ಸುತೇಶ್ ಕೆ.ಪಿ ನೇಮಕ – ಕಹಳೆ ನ್ಯೂಸ್
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ಸಮಯದಿಂದ ಕಾರಿಂಜ ಕ್ಷೇತ್ರದ ಪಾವಿತ್ರ್ಯತೆ ಕುರಿತು. ಅಕ್ರಮ ಗಣಿಗಾರಿಕೆ ಕುರಿತು ನಿರಂತರ ಹೋರಾಟ ನಡೆಯುತ್ತಿದ್ದು, ಹಿಂದೂ ಜಾಗರಣಾ ವೇದಿಕೆ ನೇತೃತ್ವ ನೀಡಿದ್ದು, ಜಗದೀಶ್ ಕಾರಂತ್ ಕೆಲ ತಿಂಗಳುಗಳ ಹಿಂದೆ ಖಡಕ್ ಭಾಷಣವನ್ನೂ ಮಾಡಿದ್ದರು. ಈ ದೀಗ ಸಂಘಟನೆಗಳು ಹೋರಾಟದ ಫಲ ಶಾಸಕ ರಾಜೇಶ್ ನಾಯಕ್ ಸಂಘಟನೆಗಳ ಹೋರಾಟಕ್ಕೆ ಸಾಥ್ ನೀಡಿದ್ದು, ಸಂಪೂರ್ಣ ಅಕ್ರಮ ಮಟ್ಟ ಹಾಕಲು ಪಣತೊಟ್ಟಿದ್ದು, ಅದರ ಫಲಶ್ರುತಿಯಾಗಿ...







