ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಗರ್ಭಗುಡಿಗೆ ಸಿಡಿಲು ಬಡಿತ; ಕೋಟ್ಯಂತರ ರೂ. ಹಾನಿ – ಕಹಳೆ ನ್ಯೂಸ್
ಬಂಟ್ವಾಳ: ತಾಲೂಕಿನಲ್ಲಿ ರಂದು ಮೇ 16 ಸಂಜೆ ಸುರಿದ ಭಾರೀ ಗಾಳಿ-ಮಳೆಯ ಜೊತೆಗಿನ ಸಿಡಿಲಿನ ಆರ್ಭಟಕ್ಕೆ ಮಣಿನಾಲ್ಕೂರಿನ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರ ಛಿದ್ರಗೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿ ಪ್ರಾಕಾರ ಛಿದ್ರ – 1 ಕೋಟಿ ರೂ.ಗೂ ಅಧಿಕ ನಷ್ಟ! ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಎಂಬಲ್ಲಿ ಇಂದು ಸಂಜೆ ಸುಮಾರು 4.30 ರ ವೇಳೆಗೆ ಸುರಿದ ಭಾರೀ...







