ಡಿ. 31 ರಂದು ಇಳಂತಿಲ ಕೇಶವ ಶಿಶುಮಂದಿರದಲ್ಲಿ ವಾರ್ಷಿಕೋತ್ಸವ, ಸಮೂಹಿಕ ಹುಟ್ಟುಹಬ್ಬ,ಸೇವಾದಿನಾಚರಣೆ
ಇಳಂತಿಲ : ಉಪ್ಪಿನಂಗಡಿ ಸಮೀಪದ ಇಳಂತಿಲದ ವಿವೇಕಾನಂದರ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ಶ್ರೀಕೇಶವ ಶಿಶುಮಂದಿರದ ವಾರ್ಷಿಕೋತ್ಸವವು ಇದೇ ಬರುವ ಡಿಸೆಂಬರ್ 31 ರಂದು ಸಂಜೆ 6.00ರಿಂದ ವಿವೇಕಾನಂದ ಮೈದಾನದ ಯುವಕ ಮಂಡಲ ವಠಾರದಲ್ಲಿ ನಡೆಯಲಿದೆ. ವಿಶೇಷವಾಗಿ ಸಾಮೂಹಿಕ ಹುಟ್ಟುಹಬ್ಬ ಮತ್ತು ಅಜೀತ್ ಕುಮಾರ್ ಅವರ ನೆನಪಿಗಾಗಿ ಸೇವಾ ದಿನಾಚರಣೆಯ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಡಾ. ಮನೋಜ್ ಅವರು...







