ಇಂದು ವಿಶ್ವ ಗೃಹರಕ್ಷಕರ ದಿನ; ಗೃಹರಕ್ಷಕ ದಳದ ಬಗೆಗಿನ ವಿಶೇಷ ಲೇಖನ- ಕಹಳೆ ನ್ಯೂಸ್
ಡಿಸೆಂಬರ್ 6 ವಿಶ್ವ ಗೃಹರಕ್ಷಕರ ದಿನಾಚರಣೆ ಡಿಸೆಂಬರ್ 6 ನ್ನು ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚಾರಿಸಲಾಗುತ್ತಿದೆ "ಗೃಹರಕ್ಷಕದಳ "ಎಂದರೆ "ಗೃಹ" ಎಂದರೆ ಮನೆ ಮನೆ ಎನ್ನುವ ಪದವನ್ನು ಇಲ್ಲಿ ಸಮಾಜ ಎಂದು ಅರ್ಥೈಸಲಾಗಿದೆ ಆದ್ದರಿಂದ ಸಮಾಜರಕ್ಷಣೆಯೇ ಗೃಹರಕ್ಷಣೆ "ದಳ"ಎಂಬುವುದು ಸ್ವಯಂಸೇವಾ ಸದಸ್ಯರ ಬಳಗ ಗೃಹರಕ್ಷಕದಳವೆಂದರೆ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರ ಧರಿಸಿದ ಒಂದು ಸ್ವಯಂಸೇವಾ ಸಂಸ್ಥೆ "ನಿಷ್ಕಾಮ ಸೇವಾ" ಇದರ ಮೂಲ ದ್ಯೇಯ ರಾಜಕೀಯ, ಕೊಮುವಾರು,ಮತ್ತು...







