ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ ಕಾಂಗ್ರೆಸ್ ಸದಸ್ಯರು | ಇದು ಕಹಳೆ ನ್ಯೂಸ್ ಇಂಪ್ಯಾಟ್!
ಪುತ್ತೂರು : ಕಳೆದೆರಡು ದಿನಗಳ ಹಿಂದೆ ಡಾಕ್ಟರ್ ಗಳ ಮುಷ್ಕರ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಲಭಿಸದೆ ಮೃತಪಟ್ಟ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಪೂಜಾ ಕುಟುಂಬಸ್ಥರು ಈಗಾಗಲೇ ಅನೇಕ ಭಾರಿ ಪೂಜಾ ಕಾಯಿಲೆ ಬಗ್ಗೆ ಮನವಿ ನೀಡಿದ್ದರು ಶಾಸಕಿ ಯಾವುದೇ ಸ್ಪಂದನೆ ನೀಡಿರಲಿಲ್ಲ ಎಂಬ ಪೂಜಾ ತಾಯಿ ಗೀತ ಅವರ ಹೇಳಿಕೆಯನ್ನು ಕಹಳೆ ನ್ಯೂಸ್ ವರದಿ ಮಾಡಿತ್ತು, ಅದು ಸಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಶಾಸಕಿ ಶಕುಂತಲಾ...







