Recent Posts

Saturday, May 9, 2026
ಸುದ್ದಿ

ಸಕ್ಕರೆ ನಾಡು ಮಂಡ್ಯದಲ್ಲಿ ಬೀಭತ್ಸ ಕೃತ್ಯ – ಕಹಳೆ ನ್ಯೂಸ್

ಮಂಡ್ಯ: ತಾಯಿಯನ್ನು ಬಯ್ದಿದ್ದಕ್ಕೆ ಮಗನು ವ್ಯಕ್ತಿಯ ತಲೆಯನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಘಟನೆಯು ಮಂಡ್ಯದ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಾಗಿಲು ಗ್ರಾಮದ ಪಶುಪತಿ ಎಂಬಾತ ಅದೇ ಗ್ರಾಮದ ಗಿರೀಶ್ ಎಂಬಾತನ ತಲೆ ಕಡಿದಿದ್ದಾನೆ. ರಕ್ತ ಸಿಕ್ತ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾಗೆ ಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು