Recent Posts

Sunday, April 26, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅದ್ಭುತ ಜೋಡಿಗಳಿಗೆ ‘ರಾಯಲ್ ಕಪಲ್ ಅವಾರ್ಡ್’ ಗೆಲ್ಲುವ ಅವಕಾಶ…!-ಕಹಳೆ ನ್ಯೂಸ್

ಪುತ್ತೂರು: ರಾಯಲ್ ಈವೆಂಟ್ಸ್ ಅರ್ಪಿಸುತ್ತಿರುವ ರಾಯಲ್ ಕಪಲ್ ಫೋಟೋ ಕಂಟೆಸ್ಟ್ ಸ್ಪರ್ಧೆಗೆ ಕೆಲವೇ ದಿನಗಳ ಬಾಕಿ ಇದೆ.
ರಾಯಲ್ ಈವೆಂಟ್ಸ್ ಆರಂಭವಾಗಿ 8 ವರ್ಷವಾಗುತ್ತಿದ್ದು, ಈ ಸಂಭ್ರಮದ ಹೊಸ್ತಿಲಲ್ಲಿ ನವಜೋಡಿಗಳಿಗೆ ಫೋಟೋ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮದುವೆಯಾದ ಜೋಡಿಗಳು ಹಾಗೂ ಮದುವೆ ನಿಶ್ಚಯವಾಗಿರುವ ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧೆಯ ನಿಯಮಗಳು:
1.ಒಂದು ಜೋಡಿಯ ಒಂದು ಫೋಟೋವನ್ನು ಮಾತ್ರ ಆಯ್ಕೆ ಮಾಡಲಾಗುವುದು (ಮದುವೆಯಾಗಿರುವ ಜೋಡಿ ಅಥವ ಮದುವೆ ನಿಶ್ಚಯವಾಗಿರುವ ಜೋಡಿಗೆ ಅವಕಾಶ)
2. royaleventsputturu@gmail.com ಈ ಮೇಲ್‌ಗೆ ನಿಮ್ಮ ಪೂರ್ತಿ ಹೆಸರು, ಸ್ಥಳ, ಮೊಬೈಲ್ ಸಂಖ್ಯೆಯೊ0ದಿಗೆ ಫೋಟೋ ಕಳಿಸಬೇಕು.(ವಾಟ್ಸಾಪ್ ಮೂಲಕ ಕಳಿಸಿದ ಫೋಟೋವನ್ನು ಸ್ಪರ್ಧೆಯಲ್ಲಿ ಪರಿಗಣಿಸುವುದಿಲ್ಲ)
3. ಫೆ.20ರಂದು royaleventsputturu ಇನ್‌ಸ್ಟಾ ಪೇಜ್‌ನಲ್ಲಿ ನೀವು ಕಳಿಸಿರುವ ಫೋಟೋವನ್ನು ಪೋಸ್ಟ್ ಮಾಡಲಾಗುವುದು.
4. ಫೆ.20ರಿಂದ 28ವರೆಗೆ ಯಾವ ಜೋಡಿಯ ಫೋಟೋಗೆ ಹೆಚ್ಚು ಲೈಕ್ ಬರುತ್ತದೆಯೋ ಆ ಜೋಡಿ ವಿಜೇತರಾಗುತ್ತಾರೆ. ಮತ್ತು ಜೋಡಿಯ ಅತ್ಯುತ್ತಮ ಉಡುಗೆಗೆ ‘ರಾಯಲ್ ಕಪಲ್ ಅವಾರ್ಡ್’ ನೀಡಲಾಗುವುದು.
5. ಜೋಡಿ ಫೋಟೋ ಕಳಿಸಲು ಫೆ.16 ಕೊನೆಯ ದಿನವಾಗಿದೆ
6. ಮಾರ್ಚ್ 2ರಂದು royaleventsputturu ಇನ್‌ ಸ್ಟಾ ಪೇಜ್ ವಿಜೇತರನ್ನು ಘೋಷಿಸಲಾಗುವುದು.
7.ತೀರ್ಪುಗಾರರ ತೀರ್ಮಾನವೇ ಅಂತಿಮ

ವಾಟ್ಸಾಪ್ ಸಂಖ್ಯೆ: 9108877116
ಇನ್‌ಸ್ಟಾ ಪೇಜ್ : royaleventsputturu
ವಿಜೇತ ಜೋಡಿಗಳಿಗೆ ಸಿಗುವ ಗಿಫ್ಟ್
ನಗದು ಬಹುಮಾನ, ಆಕರ್ಷಕ ಉಡುಗೊರೆ, ಈವೆಂಟ್‌ನಲ್ಲಿ 20% ರಿಯಾಯಿತಿ