Recent Posts

Sunday, April 26, 2026
ರಾಜಕೀಯ

Breaking News : ಕುಮಾರ ಪಟ್ಟಾಭಿಷೇಕಕ್ಕೆ ನೂರೆಂಟು ವಿಘ್ನ ; ಮಳೆಯಿಂದ ಭಾರಿ ಅಡ್ಡಿ,ಧರೆಗುರುಳಿತು ಅಳವಡಿಸಿದ್ದ ಬ್ಯಾನರ್, ಹೋಲ್ಡಿಂಗ್ಸ್ – ಕಹಳೆ ನ್ಯೂಸ್

ಬೆಂಗಳೂರು : ಇಂದು ಸಂಜೆ 4 .00 ಗಂಟೆಗೆ ಎಚ್.ಡಿ. ಕುಮಾರ ಸ್ವಾಮಿಯವರ ಪ್ರಮಾಣವಚನ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಈಗ ಈ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ಅಪಶಕುನವೇ ಎಂಬ ಮಾತುಗಳನ್ನು ಜನ ಮಾತನಾಡುತ್ತಿದ್ದಾರೆ. ಒಟ್ಟಾರೆ ಕುಮಾರ ಸ್ವಾಮಿಯವರ ಅಪವಿತ್ರ ಮೈತ್ರಿ ಮತ್ತು ಇದರಿಂದಾಗಿಯೇ ಅವರ ಸಿ.ಎಂ ಗಾದಿಗೇರಲು ನೂರೆಂಟು ವಿಘ್ನಗಳು ಎದುರಾಗಿದೆ.