ಸುಳ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ಶ್ರೀ ರಕ್ತೇಶ್ವರೀ ಮತ್ತು ಶ್ರೀ ಗುಳಿಗ ದೈವದ ನೇಮೋತ್ಸವ ನಡೆಯಿತು.

ಭಕ್ತರು ದೈವದ ದರ್ಶನ ಪಡೆದು ಪುಣಿತರಾದರು.