Saturday, April 25, 2026
ವಾಣಿಜ್ಯ

ಪ್ರವಾಸಪ್ರೀಯರಿಗೊಂದು ಸಿಹಿ ಸುದ್ದಿ ; ಪುತ್ತೂರಿನಲ್ಲಿಯೇ ನಿಮ್ಮ ಪಯಣಕ್ಕೆ ಸಹಕಾರಿಯಾಗುವ ಸಹಜ್ ರೈಯವರ ‘ ಪಯಣ ‘ ಹಾಲಿಡೇಸ್ ! – ಕಹಳೆ ನ್ಯೂಸ್

ಪುತ್ತೂರು : ಈಗ ನೀವು ನಿಮ್ಮ ಪ್ರವಾಸ ( ಟೂರ್ )ದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ, ಎಲ್ಲಾರೀತಿಯ ಸಶಕ್ತ ತಂಡದೊಂದಿಗೆ ನಿಮಗೆ ಸಹಕಾರಿಯಾಗಲಿದೆ ಸಹಜ್ ರೈ ಸಾರಥ್ಯದ ‘ ಪಯಣ ಹಾಲಿಡೇಸ್ ‘ .

ಪುತ್ತೂರಿನ ಶ್ರೀರಾಮ ಸೌಧದಲ್ಲಿ ಎಪ್ರಿಲ್ 9 ಸೋಮವಾರ ಬೆಳಗ್ಗೆ 10.30ಕ್ಕೆ ಪಯಣ ಹಾಲಿಡೇಸ್ ಲೋಕಾರ್ಪಣೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Payana Holidays
Payana Holidays

ನಿಮ್ಮ ಎಲ್ಲಾ ರೀತಿಯ ಸರ್ವಿಸ್ ಗಳಿಗಾಗಿ www.payanaholidays.com ಗೆ ಲಾಗ್ ಓನ್ ಮಾಡಿ.. ನಿಮ್ಮ ಹಾಲಿಡೇಸ್ ಪ್ಲಾನ್ ಮಾಡಿ..

ಸೇವೆಗಳು ( Our Services ) :

– International Holidays
– Domestic Holidays
– Ticketing Services
– Vehicle Hire

We are Specialized In :

– Family Tours
– Group Tours
– Honeymoon Trips
– Educational Tours
– Pilgrim Trips
– Adventure Tours

Sahaj Rai & Deeksha Sahaj Rai
Sahaj Rai & Deeksha Sahaj Rai

ಸಹಜ್ ರೈ ಮತ್ತು ದೀಕ್ಷಾ ಸಹಜ್ ರೈಯವರು ಇದರ ಮ್ಯಾನೇಜಿಂಗ್ ಪಾಟ್ನರ್ ಗಳಾಗಿದ್ದಾರೆ. ಇವರ ಈ ವಿನೂತನ ಪ್ರಯತ್ನಕ್ಕೆ ನಮ್ಮ ಕಡೆಯಿಂದ ಶುಭಾಷಯಗಳು.