Recent Posts

Saturday, September 12, 2026
ಸುದ್ದಿ

ಮಂಗಳೂರು: ವಿ.ಹಿಂ.ಪ, ಬಜರಂಗದಳದ ಕಾರ್ಯಕರ್ತರಿಗೆ ಸನ್ಮಾನ-ಕಹಳೆ ನ್ಯೂಸ್

 ಕರ್ನಾಟಕ ಸರಕಾರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ವಿಹಿಂಪ ಮತ್ತು ಬಜರಂಗದಳ ದ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲೆಯಲ್ಲಿ ರಕ್ತದ ಪೂರೈಕೆಯಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಅನೇಕ ಆಸ್ಪತ್ರೆ ಗಳ ರಕ್ತನಿಧಿ ಬ್ಯಾಂಕ್ ಗಳಿಗೆ ಸಂಘಟನೆಯ ಜಿಲ್ಲೆಯ ಹಲವಾರು ಘಟಕಗಳ ಕಾರ್ಯಕರ್ತರ ಸೇವಾ ಮನೋಬಾವದಿಂದ ಸ್ವಯಂ ಸ್ಪೂರ್ತಿ ಯಿಂದ ಜೀವರಕ್ಷಕ ರಕ್ತ ದಾನ ಮಾಡಿದ್ದಾರೆ. ಜಿಲ್ಲೆಯ ಹಲವಾರು ಕಡೆ ರಕ್ತದಾನ ಮಾಡಿ ದಾಖಲೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಸರಕಾರವೇ ಗುರುತಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಪ್ರಮುಖರಿಗೆ ಗೌರವದ ಸನ್ಮಾನ ಮಾಡಿದೆ. ಜಿಲ್ಲಾ ಪ್ರಮುಖರಾದ ದೀಪಕ್ ಮರೋಳಿ, ಸಂತೋಷ್ ಕುಲಶೇಖರ ಡೈರಿ ಹಾಗೂ ಅವಿನಾಶ್ ದೇರಳಕಟ್ಟೆ ಯವರು ಸನ್ಮಾನ ದ ಗೌರವ ಸ್ವೀಕರಿಸಿದರು.