Recent Posts

Sunday, September 13, 2026
ಸುದ್ದಿ

ಮಾಚ್ 15 ರಂದು ಕೇನ್ಯ ಶಾಲಾ ಮೈದಾನದಲ್ಲಿ ಕಡಬ ತಾಲೂಕು ಮಟ್ಟದ ಕ್ರೀಡಾಕೂಟ-ಕಹಳೆ ನ್ಯೂಸ್

ಕೇನ್ಯ: ಯುವ ಕಾರ್ಯ ಹಾಗು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಶ್ರೀ ದುರ್ಗಾ ಸೇವಾ ಸಂಘ ಕೇನ್ಯ, ವಿಕ್ರಮ್ ಯುವಕ ಮಂಡಲ ಬಳ್ಪ ಇದರ ಜಂಟಿ ಆಶ್ರಯದಲ್ಲಿ, ಇದೇ ಬರುವ ಮಾಚ್ 15 ರಂದು ಕೇನ್ಯ ಶಾಲಾ ಮೈದಾನದಲ್ಲಿ ಕಡಬ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರಿಗೆ ತ್ರೋ ಬಾಲ್, ಹಗ್ಗ ಜಗ್ಗಾಟ, ಗುಂಡು ಎಸೆತ ಹಾಗೂ ಪುರುಷರಿಗೆ ವಾಲಿಬಾಲ್, ಹಗ್ಗ ಜಗ್ಗಾಟ, ಗುಂಡು ಎಸೆತ ನಡೆಯಲಿದ್ದು, ಕ್ರೀಡಾಭಿಮಾನಿಗಳು, ಆಸಕ್ತರು ಭಾಗವಹಿಸಿ ಕ್ರೀಡಾಕೂಟವನ್ನು ಚೆಂದಗಾಣಿಸಿ ಕೊಡಬೇಕಾಗಿ ಅಧ್ಯಕ್ಷರು ಹಾಗು ಸರ್ವಸದಸ್ಯರು ಯುವ ಕಾರ್ಯ ಹಾಗು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಶ್ರೀ ದುರ್ಗಾ ಸೇವಾ ಸಂಘ ಕೇನ್ಯ ಹಾಗು ವಿಕ್ರಮ್ ಯುವಕಮಂಡಲ ಬಳ್ಪ ಕೋರಿಕೊಂಡಿದ್ದಾರೆ.