ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್’ಗೆ ಯುವವಾಹಿನಿ ಮಾಣಿ ಘಟಕ ಹಾಗೂ ನಾರಾಯಣಗುರು ಸೇವಾ ಸಂಘ ಮಾಣಿ ವತಿಯಿಂದ ಕೋಟಿ-ಚೆನ್ನಯರ ಗರಡಿಯ ಕ್ಷೇತ್ರ ಸಾನಿಧ್ಯಗಳ ಬಲಿಕ್ಕಲ್ಲು ಸೇವೆ ರೂಪದಲ್ಲಿ ಸಮರ್ಪಣೆ.-ಕಹಳೆ ನ್ಯೂಸ್

ಯುವವಾಹಿನಿ ಮಾಣಿ ಘಟಕ ಹಾಗೂ ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ಮತ್ತು ಸುತ್ತಲಿನ ಬಿಲ್ಲವ ಗ್ರಾಮ ಸಮಿತಿಯ ಜೊತೆಗೂಡಿ ಶ್ರೀ ಕ್ಷೇತ್ರಕ್ಕೆ ಶಾಶ್ವತವಾದ ಸೇವೆಯನ್ನು ಮಾಡುವ ಸಂಕಲ್ಪ ರೀತಿಯಲ್ಲಿ “ಕೋಟಿ-ಚೆನ್ನಯರ ಗರಡಿಯ ಕ್ಷೇತ್ರ ಸಾನಿಧ್ಯಗಳ ಬಲಿಕ್ಕಲ್ಲು” ನ್ನು ಶಾಶ್ವತ ಸೇವೆ .
ಈ ಕುರಿತು ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತ 1,05,000/-, ನಾರಾಯಣಗುರು ಸೇವಾ ಸಂಘದ ವತಿಯಿಂದ 25000/- ಹಾಗೂ ನೆಟ್ಲಮುಡ್ನೂರ್ ಗ್ರಾಮ ಸಮಿತಿಯಿಂದ 35000/-(ಶಾಶ್ವತ ಸೇವೆ) ಒಟ್ಟು ರೂ. 1,65,000/- ಮೊತ್ತವನ್ನು ಇಂದು ಶ್ರೀ ಕೇತ್ರಕ್ಕೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಸಮ್ಮುಖದಲ್ಲಿ ಒಪ್ಪಿಸಲಾಯಿತು.









