Breaking News : ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಇತಿಹಾಸಕಾರ ಡಾ. ಎಂ. ಚಿದಾನಂದಮೂರ್ತಿ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು : ನಾಡಿನ ಹಿರಿಯ ಸಾಹಿತಿ, ಸಂಶೋಧಕ, ಇತಿಹಾಸಕಾರ ಡಾ. ಎಂ. ಚಿದಾನಂದಮೂರ್ತಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೇ 10 1931 ರಂದು ಜನಿಸಿದ್ದ ಮೂರ್ತಿ ಇಂದು ಬೆಳಗ್ಗೆ 3.30 ಕ್ಕೆ ವಿಧಿವಶರಾದರು.









