Friday, May 15, 2026
ಸುದ್ದಿ

ಪಂಜ ;- ಪಂಜ ದೇವಳದಲ್ಲಿ ಸೂರ್ಯಗ್ರಹಣ ಶಾಂತಿ ಹೋಮ-ಕಹಳೆ ನ್ಯೂಸ್

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಡಿ.26 ರಂದು ಕಂಕಣ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸೀಮೆಯ ಸುಮಾರು 5೦೦ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದು, ಅರ್ಚಕರು ಸೇವಕರ್ತರ ಸಂಕಲ್ಪ ಮಾಡಿದರು. ಬಳಿಕ ಭಕ್ತರು ಪೂಜೆಯಲ್ಲಿ ಆಸಿನರಾಗಿದ್ದರು. ದೇವಳದ ಆಡಳಿತಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್, ಸೀಮೆಯ ಭಕ್ತರು ಪಾಲ್ಗೊಂಡು ಮಹಾಪೂಜೆ ಬಳಿಕ ಪ್ರಸಾದ ಸ್ವೀಕರಿಸಿದರು.