Recent Posts

Friday, June 19, 2026
ಸುದ್ದಿ

ಬೋಳೂರು ವಾರ್ಡಿನ ತಿಲಕನಗರದಿಂದ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿಗೆ ಸ್ಥಳೀಯ ಮುಖಂಡರಿಂದ ಗುದ್ದಲಿ ಪೂಜೆ – ಕಹಳೆ ನ್ಯೂಸ್

ಮಂಗಳೂರು:  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ವಾರ್ಡಿನ ತಿಲಕನಗರದಿಂದ ಕುಚ್ಚಿಕ್ಕಾಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಬಿಜೆಪಿ ನಗರ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ವಾರ್ಡ್ ಅಧ್ಯಕ್ಷ ರಾಜೇಶ್ ಉರ್ವ, ಕಾರ್ಯದರ್ಶಿ ರಾಹುಲ್ ಶೆಟ್ಟಿ, ಹಿರಿಯರಾದ ತುಕರಾಮ ಬಂಗೇರ, ಪದ್ಮನಾಭ ಪುತ್ರನ್, ಉಮಾಶಂಕರ್, ಉಷಾರಾಣಿ, ರಾಧಾಕೃಷ್ಣ ಶೇಟ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು