Recent Posts

Saturday, May 9, 2026
ಸುದ್ದಿ

ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು – ಕಹಳೆ ನ್ಯೂಸ್

ರಾಜ್ಯದಲ್ಲಿ ಈ ಬಾರೀ ತೀವ್ರ ಅತಿವೃಷ್ಟಿ ಉಂಟಾದ್ದರಿಂದ ಕರಾವಳಿಯ ಅಡಿಕೆ ಬೆಳೆಗಾರರು ತುಂಬಾ ನಷ್ಟಕ್ಕೆ ಉಂಟಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಡಿಕೆ ಬೆಲೆ ಪಾತಳಕ್ಕೆ ಕುಸಿದರೂ ಇದ್ದ ಬೆಳೆಯನ್ನಾದರೂ ಉಳಿಸಿಕೊಳ್ಳೋಣವೆಂದರೆ ಬಾರೀ ಮಳೆಯಿಂದ ತೋಟಕ್ಕೆ ಕೋಳೆರೋಗ ಭಾದಿಸಿ ಕರಾವಳಿಯಾದ್ಯಂತ ರೈತರಿಗೆ ನಷ್ಟ ಉಂಟಾಗಿದೆ. ಈ ಬಗ್ಗೆ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೆ ಸಣ್ಣ ರೈತರಿಗೆ ಸಿಗುವುದು ಪುಡಿಗಾಸು ಮಾತ್ರ. ಒಂದು ಬಾರೀ ತೋಟಕ್ಕೆ ರೋಗ ಬಂದಲ್ಲಿ ಅಡಿಕೆ ಮರಗಳು ಸಾವನ್ನಪ್ಪುತ್ತದೆ. ಕಷ್ಟ ಪಟ್ಟು ಸಾಕಿ ಸಲಹಿದ ರೈತನ ಸ್ಥಿತಿ ಮನಕುಲುಕುವಂತದ್ದು. ಹಾಗಾಗಿ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರ ಪರಿಸ್ಥಿತಿ ಬಗ್ಗೆ ಅವಲೊಕಿಸುವುದು ಅಗತ್ಯ.