Monday, June 22, 2026
ಸುದ್ದಿ

ತುಮಕೂರಿನಲ್ಲಿ ಕರಡಿ ದಾಳಿ – ಕಹಳೆ ನ್ಯೂಸ್

ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ಮಾಡಿದ ಘಟನೆ ತುಮಕೂರು ಹೊರವಲಯದ ಬೆಳಗುಂಬದಲ್ಲಿ ನಡೆದಿದೆ. ಕರಡಿ ದಾಳಿಗೆ ವ್ಯಕ್ತಿಯ ಮುಖ ಸಂಪೂರ್ಣವಾಗಿ ಗಾಯವಾಗಿದ್ದು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಕರಡಿ ದಾಳಿ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು ಕರಡಿಯಿಂದ ವ್ಯಕ್ತಿಯನ್ನು ರಕ್ಷಿಸಿದ್ದು ಕರಡಿಯನ್ನು ಹೊಡೆದು ಹಾಕಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು