Recent Posts

Saturday, April 25, 2026
ಸುದ್ದಿ

ಸಂಸದರಾದ ಇನ್ಸ್‌ಪೆಕ್ಟರ್: ಮಾಜಿ ಮೇಲಾಧಿಕಾರಿಗೆ ಸೆಲ್ಯೂಟ್; ವೈರಲ್ – ಕಹಳೆ ನ್ಯೂಸ್

ಹೈದರಾಬಾದ್: ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ವಾರವಾಗುತ್ತ ಬಂದರೂ ಜನರಿನ್ನೂ ಆ ಬಗ್ಗೆಯೇ ಚರ್ಚೆಯಲ್ಲಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಕೆಲವು ರೋಚಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ. ನೆರೆಯ ಆಂಧ್ರದಲ್ಲೂ ಇಂತಹದ್ದೊಂದು ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ. ತಮ್ಮ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತೀಗ ಅದೇ ಅಧಿಕಾರಿಯಿಂದ ಸೆಲ್ಯೂಟ್ ಹೊಡಿಸಿಕೊಳ್ಳುತ್ತಿದ್ದಾರೆ. ಕಾರಣ ಇನ್ಸ್ ಪೆಕ್ಟರ್ ಆಗಿದ್ದ ಅವರೀಗ ಸಂಸದರಾಗಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು