Monday, June 15, 2026
ರಾಜಕೀಯಸುದ್ದಿ

ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಶಕ್ತಿ ಕೇಂದ್ರ ಪ್ರಮುಖರ ಸಭೆ – ಕಹಳೆ ನ್ಯೂಸ್

ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಇಂದು ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಸಂಸದೆಯಾದ ಶೋಭಾ ಕರಾಂದ್ಲಾಜೆಯವರು, ಮಂಡಲ ಅದ್ಯಕ್ಷರಾದ ಕಾಡೂರು ಸುರೇಶ್ ಶೆಟ್ಟಿ ಯವರು, ಪ್ರದಾನ ಕಾರ್ಯದರ್ಶಿ ಶಂಕರ್ ಅಂಕದಕಟ್ಟೆ, ಭಾಸ್ಕರ ಬಿಲ್ಲವ, ಯುವಮೋರ್ಚ ಅದ್ಯಕ್ಷರಾದ ಸತೀಶ್ ಪೂಜಾರಿ, ಮಹಿಳಾಮೋರ್ಚ ಅದ್ಯಕ್ಷರಾದ ಗುಣರತ್ನ ಹಾಗೂ ಪಕ್ಷದ ಎಲ್ಲಾ ಪದಾದಿಕಾರಿಗಳು, ಶಕ್ತಿಕೇಂದ್ರ ಕಾರ್ಯಕರ್ತರು, ಪ್ರಮಖರು, ಪುರಸಭಾ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು