ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ಆಟಿ ಸೇಲ್” ಇನ್ನು ಮೂರು ದಿನ ಮಾತ್ರ ಲಭ್ಯ – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ನಡೆಯುತ್ತಿರುವ ವಿಶೇಷ ಆಟಿ ಸೇಲ್ ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು. ಸೇಲ್ ಇನ್ನು ಮೂರು ದಿನ ಮಾತ್ರ ಲಭ್ಯವಿದೆ.
ಅಂಗವಾಗಿ ಚಿನ್ನದ ಆಭರಣಗಳ ವಿ.ಎ. (VA) ಶುಲ್ಕದ ಮೇಲೆ ಪ್ರತಿ ಗ್ರಾಂ.ಗೆ ರೂ.500 ರವರೆಗೆ, ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ರೂ.6.000 ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ポ ರೂ.7,000ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಹಳೆಯ ಗೋ ಡೈಮಂಡ್ಸ್ ಆಭರಣಗಳಿಗೆ ಶೇ.90 ಬೈಬ್ಯಾಕ್ ಸೌಲಭ್ಯವೂ ಲಭ್ಯವಿದೆ.
ಚಿನ್ನದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆಭರಣ ಖರೀದಿಗೆ ಇದು ಜಗತ್ತಿನಲ್ಲಿಡ ಇರುವ ಕುಮಾರಿನವರು ಓಡುವ ತಾಕಿನ ನಂ ಕದು ಸೂಕ್ತ ಸಮಯವಾಗಿದ್ದು. 8% VA ಶುಲ್ಕದಿಂದ ಆರಂಭವಾಗುವ ಹಳದಿ ಟ್ಯಾಗ್ ಆಭರಣಗಳು
ಸೇರಿದಂತೆ ನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ.
ಸೀಮಿತ ಅವಧಿಗೆ ಮಾತ್ರ ನಡೆಯುತ್ತಿರುವ ಈ ವಿಶೇಷ ಆಟಿ ಸೇಲ್‌ನ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.











