Sunday, June 14, 2026
ಸುದ್ದಿ

ಮದ್ಯ ಸಾಗಾಟ : ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು : ಪರವಾನಿಗೆಯಾ ದಾಖಲೆ ಪತ್ರಗಳಿಲ್ಲದೆ ಮದ್ಯ ಸಾಗಾಟ ಮಾಡುತ್ತಿದ್ದವನ್ನು ಪತ್ತೆಹಚ್ಚಿ ಆತನನ್ನು ಹಾಗೂ ಮದ್ಯವನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಅದೂರ್‍ಪೆರಾಲ್ ಪರಪ್ಪು ಎಂಬಲ್ಲಿ ನಡೆದಿದೆ.

ಜಾಹೀರಾತು

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಆದೂರ್‍ಪೆರಾಲ್ ನಿವಾಸಿ ಕೃಷ್ಣಪ್ಪ ಗೌಡ (54) ಬಂಧಿತ ಆರೋಪಿ. ಯಾವುದೇ ಪರವಾನಿಗೆಯಾ ದಾಖಲೆ ಪತ್ರಗಳಿಲ್ಲದೆ ಪಾಲಿಥಿನ್ ಚೀಲವೊಂದರಲ್ಲಿ ಅಕ್ರಮವಾಗಿ ರೂ 1290 ಮೌಲ್ಯದ 3.600 ಲೀಟರ್ ಮದ್ಯ ಸಾಗಾಟ ಮಾಡುತ್ತಿದ್ದವನ್ನು ಪತ್ತೆಹಚ್ಚಿ ಆತನನ್ನು ಹಾಗೂ ಮದ್ಯವನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು