Tuesday, October 13, 2026
ಸುದ್ದಿ

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್- ಕಹಳೆ ನ್ಯೂಸ್

ಮೈಸೂರು: ನಟ ಪ್ರಭುದೇವ್ ತಾಯಿ ಜೊತೆ ಆಗಮಿಸಿ ಸುತ್ತೂರು ಮಠಕ್ಕೆ ಭೇಟಿದ್ದಾರೆ. ಬಹುಭಾಷಾ ನಟ ಪ್ರಭುದೇವ್ ಅವರಿಂದ ತಾಯಿಯ ಜೊತೆಯಲ್ಲಿ ಆಗಮಿಸಿ, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ.  ನಾಳೆ (ಅ.13) ಮೈಸೂರು ದಸರಾದಲ್ಲಿ ಯುವ ದಸರಾವನ್ನು  ಬಹುಭಾಷಾ ನಟ ಪ್ರಭುದೇವ್ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಮೈಸೂರಿಗೆ ಆಗಮಿಸಿದ ಪ್ರಭುದೇವ್ ಅವರು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು