Tuesday, October 13, 2026
ಸುದ್ದಿ

ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನ ದಸರಾ ಮಹೋತ್ಸವ: ಮಕ್ಕಿಮನೆ ಕಲಾವೃಂದ ಸಾಂಸ್ಕ್ರತಿಕ ವೈಭವ- ಕಹಳೆ ನ್ಯೂಸ್

ಮಂಗಳೂರು: – ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ನವರಾತ್ರಿ ಮಹೋತ್ಸವ -2026 ರ ಪ್ರಯುಕ್ತ ಭಾನುವಾರ (11-10-2026) ಮಲ್ಲಿಕಾ ಕಲಾವೃಂದ ಮಂಗಳೂರು ಆಶ್ರಯದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಮಲ್ಲಿಕಾ ಕಲಾವೃಂದದ ಕಾರ್ಯಧ್ಯಕ್ಷ ಸುಧಾಕರ ರಾವ್ ಪೇಜಾವರ ಹಾಗೂ ಸನತ್ ಕುಮಾರ್ ಜೈನ್, ಸುದೇಶ್ ಜೈನ್ ಮಕ್ಕಿಮನೆ, ರಿಮಾ ಜಗನ್ನಾಥ್ ಮಾರ್ನಮಿಕಟ್ಟೆ, ಅಶಿಶ್ ಅಂಚನ್, ಪ್ರತೀಕ್ಷಾ ಪ್ರಭು, ಶ್ರೇಯಾ ಭಟ್, ಅಕ್ಷತಾ ಉದಯ, ಶ್ರೇಯಾ ದಾಸ್, ಧಾತ್ರಿ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು