Monday, September 14, 2026
ಸುದ್ದಿ

ಬಿಜೆಪಿ ಯುವ ನೇತಾರನ ಕಾರ್ ಮೇಲೆ ಕಿಡಿಗೇಡಿಗಳಿಂದ ಕಲ್ಲೆಸೆತ – ಕಹಳೆ ನ್ಯೂಸ್

ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ, ಯುವ ನೇತಾರ ಆದರ್ಶ್ ಬಿಎಂ ರವರ ಕಾರನ್ನು ನಿನ್ನೆ ರಾತ್ರಿ ಕಿಡಿಗೇಡಿಗಳು ರಾತ್ರಿಯ ಮೆರೆಯಲ್ಲಿ ಗಾಜುಗಳನ್ನು ಹೊಡೆದು ಹಾಕಿದ್ದಾರೆ.

ಜಾಹೀರಾತು

ಭಗವತಿ ಕ್ಷೇತ್ರ ಭಂಡಾರ ಮನೆ ಆವರಣದಲ್ಲಿ ಪೂಜೆಯ ಬಳಿಕ ಯಕ್ಷಗಾನ ವೀಕ್ಷಿಸಿ ಹೊರಬಂದಾಗ ಕಾರಿನ ಗಾಜು ನಾಶ ವಾಗಿರುವುದು ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು