Friday, June 19, 2026
ಸುದ್ದಿ

ಪುಣಚ: ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವಕ್ಕೆ ಗೊನೆ ಮುಹೂರ್ತ -ಕಹಳೆ ನ್ಯೂಸ್

ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿರುವ ವಾರ್ಷಿಕ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಫೆ.22ರಂದು ಬೆಳಿಗ್ಗೆ ಗರಡಿ ಪರಿಸರದಲ್ಲಿ ನೆರವೇರಿತು.

ಜಾಹೀರಾತು
ಜಾಹೀರಾತು

ಗರಡಿ ಆಡಳಿತ ಮೊಕ್ತೇಸರ  ನಾರಾಯಣ ಪೂಜಾರಿ ನೀರುಮಜಲು ಮುಹೂರ್ತ ವಿಧಿವಿಧಾನಗಳನ್ನು ನಡೆಸಿದರು. ಸಂಕಪ್ಪ ಪೂಜಾರಿ, ಸೀತಾರಾಮ ಪೂಜಾರಿ ಹಾಗೂ ಶರತ್ ಕುಮಾರ್ ನೀರುಮಜಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೇಮೋತ್ಸವವು ಮಾ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.