Recent Posts

Saturday, April 25, 2026
ಸುದ್ದಿ

ಗ್ಯಾಂಗ್ ರೇಪ್ ಪ್ರಕರಣ: ಮಂಗಳೂರು ಪೊಲೀಸರಿಗೆ 1 ಲಕ್ಷ ರೂಪಾಯಿ ಇನಾಮು ನೀಡಿದ ಸಚಿವ ಖಾದರ್ – ಕಹಳೆ ನ್ಯೂಸ್

ಮಂಗಳೂರು: ಯುವತಿಯ ಗ್ಯಾಂಗ್ ರೇಪ್ ಪ್ರಕರಣವನ್ನ ಭೇದಿಸಿದ ಮಂಗಳೂರು ಪೊಲೀಸರಿಗೆ ಸಚಿವ ಯು.ಟಿ.ಖಾದರ್ 1 ಲಕ್ಷ ರೂಪಾಯಿ ಇನಾಮು ನೀಡಿ ಅಭಿನಂದಿಸಿದರು.

ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರಿಗೆ ಹಸ್ತಾಂತರ ಮಾಡಿ ಆರೋಪಿಗಳನ್ನ ಕ್ಲಿಪ್ತ ಸಮಯದಲ್ಲಿ ಬಂಧಿಸಿ ಜಿಲ್ಲೆಗೆ ಅಟ್ಟಿದ ಪೊಲೀಸ್ ಸಿಬಂದಿಗಳನ್ನ ಅಭಿನಂದಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು