Recent Posts

Saturday, September 12, 2026
ಜಿಲ್ಲೆಸುದ್ದಿ

ಹುಟ್ಟು ಹಬ್ಬದ ಕೇಕ್ ಕತ್ತರಿಸಿ ಪೊಲೀಸರ ಅತಿಥಿಯಾದ ಆಟೋ ಚಾಲಕ-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಹುಟ್ಟು ಹಬ್ಬದ ಕೇಕ್ ಕತ್ತರಿಸಿದ ಆಟೋ ಚಾಲಕನೋರ್ವ ಪೋಲೀಸರ ಅತಿಥಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಜಾಹೀರಾತು

ಗೌರಿಬಿದನೂರು ತಾಲೂಕಿನ ಆಟೋ ಚಾಲಕನಾಗಿರುವ ಅನಿಲ್ ಕುಮಾರ್ ನ ಹುಟ್ಟು ಹಬ್ಬಕ್ಕೆ ಆತನ ಗೆಳೆಯರು ಕೇಕ್ ತಂದಿದ್ದರು ಈ ವೇಳೆ ಅನಿಲ್ ಕೇಕ್ ಅನ್ನು ಲಾಂಗ್ ನಿಂದ ಕತ್ತರಿಸಿದ್ದಾನೆ ಸಂಭ್ರಮದ ವಿಡಿಯೋ ಅನ್ನು ಗೆಳೆಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಅನಿಲ್ ನನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು