Thursday, June 11, 2026
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ನಿರಂತರ ಸುರಿದ ಭಾರಿ ಮಳೆ : ಬಾರ್ಯ ಗ್ರಾಮದ ಮುಜ್ಜಾಲೆಯ ಕೊರಗಜ್ಜ ಕ್ಷೇತ್ರದ ತಡೆಗೋಡೆ ಕುಸಿತ – ಕಹಳೆ ನ್ಯೂಸ್ 

ಬೆಳ್ತಂಗಡಿ: ನಿರಂತರ ಸುರಿದ ಭಾರಿ ಮಳೆಗೆ ಕೊರಗಜ್ಜ ಕ್ಷೇತ್ರದ ತಡೆಗೋಡೆ ಕುಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಮುಜ್ಜಾಲೆಯಲ್ಲಿ ನಡೆದಿದೆ. 

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು ವರ್ಷಗಳ ಇತಿಹಾಸವಿರುವ ಮುಜ್ಜಾಲೆ ಕೊರಗಜ್ಜ ಕ್ಷೇತ್ರದ ತಡೆಗೋಡೆ ಕುಸಿದು ಬಿದ್ದಿದೆ.