Thursday, June 18, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಜಿಪಮೂಡ ಒಕ್ಕೂಟದ ನೂತನ ಸ್ವ-ಸಹಾಯ ಸಂಘ ಉದ್ಘಾಟನೆ – ಕಹಳೆನ್ಯೂಸ್

ಬಂಟ್ವಾಳ : ವಲಯದ ಸಜಿಪಮೂಡ ಒಕ್ಕೂಟ ದ ನೂತನ ಸ್ವ-ಸಹಾಯ ಸಂಘ “ಮಾಷಾಲ್ಲ” ಉದ್ಘಾಟಿಸಲಾಯಿತು.

ಜಾಹೀರಾತು
ಜಾಹೀರಾತು

ಸಂಘದ ಅಧ್ಯಕ್ಷರಾಗಿ ಜಮೀಳಾ, ಕಾರ್ಯದರ್ಶಿ ಆಯಿಷಾ, ಕೋಶಾಧಿಕಾರಿ ಅಳಿಮಮ್ಮ ಆಯ್ಕೆಯಾದರು. ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಅಮಿತಾ ಸಂಘದ ದಾಖಲಾತಿ ಪುಸ್ತಕ ಹಸ್ತಾಂತರಿಸಿ ಸಂಘ ರಚನೆಯ ಉದ್ದೇಶ, ರೀತಿ ನಿಯಮ ಹಾಗೂ ಸಂಘದಿAದ ಆಗುವ ಉಪಯೋಗದ ಬಗ್ಗೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಜಿಪಮೂಡ ಒಕ್ಕೂಟದ ಸೇವಾಪ್ರತಿನಿಧಿ ಬಬಿತ, ನೂತನ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.