ರಾಜಕೀಯBreaking news : ಬೆಳ್ತಂಗಡಿಯಲ್ಲಿ ಕಮಲ ಅರಳಿಸಿದ ಯುವ ನಾಯಕ ಹರೀಶ್ ಪೂಂಜ – ಕಹಳೆ ನ್ಯೂಸ್Kahale News15/05/2018ಬೆಳ್ತಂಗಡಿ : ಬಿಜೆಪಿ ಅಭ್ಯರ್ಥಿ ಯುವ ಮುಖಂಡರಾದ ಹರೀಶ್ ಪೂಂಜ ಭರ್ಜರಿ ಜಯ ದಾಖಲಿಸಿದ್ದಾರೆ. ಹಾಲಿ ಶಾಸಕ ವಸಂತ ಬಂಗೇರರನ್ನು ಮನೆಗೆ ಕಳುಹಿಸುವ ಕೆಲಸ ಮಾಡಿದ್ದಾರೆ....
ರಾಜಕೀಯBreaking News : ಪುತ್ತೂರಿನಲ್ಲಿ ಅಕ್ಕನ ಯುಗಾಂತ್ಯ ; ಕಮಲ ಅರಳಿಸಿದ ಸಂಜೀವಣ್ಣ – ಕಹಳೆ ನ್ಯೂಸ್Kahale News15/05/2018ಪುತ್ತೂರು : ಭಾರತೀಯ ಜನತಾ ಪಕ್ಷಕ್ಕೆ ಪುತ್ತೂರಿನಲ್ಲಿ ಗೆಲುವು. ಶಕುಂತಲಾ ಶೆಟ್ಟಿ ಸೋಲು....
ರಾಜಕೀಯBreaking news : ಮೋಯಿದಿನ್ ಬಾವಗೆ ಹೀನಾಯದ ಸೋಲು ; ಭರತ್ ಶೆಟ್ಟಿ ಗೆಲುವು – ಕಹಳೆ ನ್ಯೂಸ್Kahale News15/05/2018ಮ. ಉತ್ತರ : ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಗೆಲುವು . ???????????????????????????????????? ...
ರಾಜಕೀಯBreaking news : ಮೂಡಬಿದ್ರೆಯಲ್ಲಿ ಅರಳಿದ ಕಮಲ ; ಉಮಾನಾಥ ಕೋಟ್ಯಾನ್ ಗೆ ಜಯ – ಕಹಳೆ ನ್ಯೂಸ್Kahale News15/05/2018ಮೂಡಬಿದ್ರೆ : 18000 ಮತಗಳ ಅಂತರದಿಂದ ಅಭಯಚಂದ್ರ ಜೈನ್ ವಿರುದ್ಧವಾಗಿ ಬಿಜೆಪಿ ಕಟ್ಟಾಳು ಉಮಾನಾಥ ಕೋಟ್ಯಾನ್ ಗೆ ಜಯ...
ರಾಜಕೀಯBreaking news : 8ನೇ ಸುತ್ತಿನ ಮತ ಎಣಿಕೆ ಮುಕ್ತಯ 100 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ – ಕಹಳೆ ನ್ಯೂಸ್Kahale News15/05/2018ಕರ್ನಾಟಕ : ಬಿಜೆಪಿ ರಾಜ್ಯದ ನೂರು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 65 ಕ್ಷೇತ್ರದಲ್ಲಿ ಮುನ್ನಡೆ .. ಜೆಡಿಎಸ್. 35 ಕ್ಷೇತ್ರದಲ್ಲಿ ಮುನ್ನಡೆ....
ರಾಜಕೀಯBreaking news : ಮೊದಲ ಸುತ್ತಿನಲ್ಲಿ ದಕ್ಷಿಣ ಕನ್ನಡದ 6 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್ ಗೆ ತೀವ್ರ ಹಿನ್ನಡೆ – ಕಹಳೆ ನ್ಯೂಸ್Kahale News15/05/2018ದಕ್ಷಿಣ ಕನ್ನಡ : ಮೊದಲ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿ ಆರು ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಇದು ಕಾಂಗ್ರೆಸ್ ಗೆ ತೀವ್ರ ಮುಖಭಂಗ ಉಂಟುಮಾಡಿದೆ....
ರಾಜಕೀಯBreaking news : ಪುತ್ತೂರಿನಲ್ಲಿ ಸಂಜೀವ ಮಠಂದೂರು ಮುನ್ನಡೆ – ಕಹಳೆ ನ್ಯೂಸ್Kahale News15/05/2018ಪುತ್ತೂರಿನಲ್ಲಿ ಒಂದನೇ ಹಂತದ ಮತ ಎಣಿಕೆ ಮುಕ್ತಾಯ ಸಂಜೀವ ಮಠಂದೂರು 1102 ಮತಗಳ ಮನ್ನಡೆ ಶಕುಂತಲಾ ಶೆಟ್ಟಿ - 4007 ಸಂಜೀವ ಮಠಂದೂರು - 5109...
ರಾಜಕೀಯBreaking news : ಸಿದ್ಧರಾಮಯ್ಯರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರಿ ಹಿನ್ನಡೆ – ಕಹಳೆ ನ್ಯೂಸ್Kahale News15/05/2018ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3479 ಮತಗಳಲ್ಲಿ ಭಾರಿ ಹಿನ್ನಡೆ.....