Monday, April 27, 2026

archivekahale news

ರಾಜಕೀಯ

Breaking news : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 20ಕ್ಕೂ ಅಧಿಕ ಶಾಸಕರು ಗೈರು! ; ಬಿಜೆಪಿ ಸಂಪರ್ಕದಲ್ಲಿರುವ ಸಾಧ್ಯತೆ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮಹತ್ತರದ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ 40 ಶಾಸಕರು ಗೈರಾಗಿದ್ದಾರೆ. ಆದರೆ, ಅವರ 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಬಹಿರಂಗ ಗೊಂಡಿದೆ ಇದು ಕಾಂಗ್ರೆಸ್ ಗೆ ದೊಡ್ಡ ಹೊಡೆತವಾಗಿ ಪರಿಣಮಿಸಲಿದೆ. ಇನ್ನುಳಿದಂತೆ ಕಾಂಗ್ರೆಸ್ ಸಭೆಗೆ ಗೈರಾದ 40 ಶಾಸಕರ ಕತೆ ಇನ್ನೂ ನಿಗೂಢ....
ರಾಜಕೀಯ

Big News : ಜಿಹಾದಿಗಳಿಂದ ಹತ್ಯೆಗೊಳಗಾದ ದೀಪಕ್ ರಾವ್ ಮನೆಗೆ ಭರತ್ ಶೆಟ್ಟಿ ಭೇಟಿ – ಕಹಳೆ ನ್ಯೂಸ್

ಸುರತ್ಕಲ್ : ಜಿಹಾದಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ.ವೈ ಯವರು ಬೇಟಿ ನೀಡಿದರು.  ...
ರಾಜಕೀಯ

Breaking News : ‘ ಓಪರೇಷನ್ ಕಮಲ ‘ 16 ಜನ ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ನ ಲಿಂಗಾಯತ ಶಾಸಕರು ಬಿಜೆಪಿಗೆ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಓಪರೇಷನ್ ಕಮಲ ಮಾಡಲು ಮುಂದಾಗಿದೆ. 16 ಜನ ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ನ ಲಿಂಗಾಯತ ಶಾಸಕರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬೀದರ್ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ಶಾಸಕರನ್ನು ಸಂಪರ್ಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಪಡೆದುಕೊಳ್ಳಲು ಶಥಾಯ ಗಥಾಯ ಪ್ರಯತ್ನ ಮಾಡುತ್ತಿದೆ....
ರಾಜಕೀಯ

Breaking News : ಡಿ.ಕೆ. ಶಿವಕುಮಾರ್ ಬಿಜೆಪಿಯತ್ತ ಒಲವು!? ಕೆಲವೇ ಕ್ಷಣದಲ್ಲಿ ಬಿಜೆಪಿ ನಾಯಕರ ಭೇಟಿ ಸಾಧ್ಯತೆ – ಕಹಳೆ ನ್ಯೂಸ್

ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಬಿಜೆಪಿ ಸರಕಾರ ರಚಿಸುವ ಚಿಂತೆನೆಗೆ ಡಿಕೆಶಿ ಸಾತ್ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ...
ರಾಜಕೀಯ

Breaking News : ಬಿ.ಎಸ್. ಯಡಿಯ್ಯೂರಪ್ಪ ಮತ್ತು ಅನಂತಕುಮಾರ್ ರಾಜ್ಯಪಾಲರ ಭೇಟಿ ; ರಾಜ್ಯದಲ್ಲಿ ಬಿಜೆಪಿ ಸರಕಾರ – ಕಹಳೆ ನ್ಯೂಸ್

ಬೆಂಗಳೂರು : ಇಂದು ಸಂಜೆ 5.00 ಗಂಟೆಗೆ ರಾಜ್ಯಭವನಕ್ಕೆ ತೆರಳರಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಮತ್ತು ಅನಂತಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಲಿದ್ದಾರೆ....
ರಾಜಕೀಯ

Big Breaking : 19,326 ಅಂತರದಲ್ಲಿ ಶಕ್ಕು ಅಕ್ಕನ ಮಣಿಸಿದ ಸಂಜೀವ ಮಠಂದೂರು ; ಕಾಂಗ್ರೆಸ್ ಗೆ ಭಾರಿ ಮುಖಭಂಗ – ಕಹಳೆ ನ್ಯೂಸ್

ಪುತ್ತೂರು : ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಶೆಟ್ಟಿಯವರನ್ನು ಸಂಜೀವ ಮಠಂದೂರು 19,326 ಮತಗಳ ಅಂತರದಲ್ಲಿ ಮಣಿಸಿದ್ದಾರೆ. ಪಡೆದ ಮತಗಳು : ಸಂಜೀವ ಮಠಂದೂರು : 84,960 ಶಕುಂತಲಾ ಶೆಟ್ಟಿ : 65,634...
ರಾಜಕೀಯ

Big Breaking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ; ನಿಜವಾಯಿತು ಕಹಳೆ ನ್ಯೂಸ್ Exclusive ಸಮೀಕ್ಷೆ – ಕಹಳೆ ನ್ಯೂಸ್

ಕಹಳೆ ನ್ಯೂಸ್ ನಿನ್ನೆ Exclusive ಸಮೀಕ್ಷೆ ವರದಿ ನೀಡಿತ್ತು, ಇಂದು ಕಹಳೆ ನ್ಯೂಸ್ ನೀಡಿದ ಸಮೀಕ್ಷೆ ಸತ್ಯವಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 7 ಸ್ಥಾನದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕರಾವಳಿಯಲ್ಲಿ ಕೇಸರಿಯುಗ ಆರಂಭವಾಗಿದೆ. ಯಾವ ಯಾವ ಕ್ಷೇತ್ರ? ಯಾರಿಗೆ ಗೆಲುವು ಯಾರಿಗೆ ಸೋಲು ? ಸುಳ್ಯ : ಅಂಗಾರ ( ಬಿಜೆಪಿ) ಗೆಲುವು, ಡಾ. ರಘು ( ಕಾಂಗ್ರೆಸ್) ಸೋಲು ಪುತ್ತೂರು : ಸಂಜೀವ ಮಠಂದೂರು ( ಬಿಜೆಪಿ) ಗೆಲುವು,...
ರಾಜಕೀಯ

Breaking News : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿ.ಎಂ. ಸಿದ್ಧರಾಮಯ್ಯರಿಗೆ ಹೀನಾಯ ಸೋಲು – ಕಹಳೆ ನ್ಯೂಸ್

ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಮತಗಳಲ್ಲಿ ಸೋಲು...
1 1,427 1,428 1,429 1,430 1,431 1,459
Page 1429 of 1459