ಕುಸಿಯುವ ಹಂತದಲ್ಲಿದೆ ಕಡಬದ ಸರಕಾರಿ ಕಾಲೇಜು ಹಳೆಕಟ್ಟಡ ; ಸಮಸ್ಯೆ ಸ್ಪಂದಿಸುವವರು ಯಾರು ? – ಕಹಳೆ ನ್ಯೂಸ್
ಕಡಬ: ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು, ಕಾಲೇಜುಗಳನ್ನು ಉಳಿಸಬೇಕು ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಇದು ಅನುಷ್ಠಾನಗೊಳ್ಳುವುದು ತೀರಾ ಅಪರೂಪ. ಇರುವ ಸರ್ಕಾರಿ ಶಾಲೆಗಳು ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪುತ್ತಿವೆ. ಇದಕ್ಕೊಂದು ಉದಾಹರಣೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡ. ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿದ ಬಾರಿ ಮಳೆಗೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡದ ಮೂಲೆ ಕುಸಿದೂ ಕಟ್ಟಡ ಬೀಳುವ...







