Breaking News : ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಸಾಧ್ಯತೆ ; ಬಂದರ್ ನಲ್ಲಿ ಮೈಕ್ ನಲ್ಲಿ ಎಚ್ಚರಿಕೆ – ಕಹಳೆ ನ್ಯೂಸ್
ಮಂಗಳೂರು, 04 ಅ : ಕರಾವಳಿ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಬುಧವಾರದಿಂದ ಮತ್ತಷ್ಟು ಚುರುಕಾಗಿದ್ದು, ಅ.5 ರಿಂದ ಮಳೆಯಬ್ಬರ ಹೆಚ್ಚಾಗುವ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಇದಲ್ಲದೆ ಅರಬ್ಬಿ ಸಮುದ್ರಲ್ಲಿ ಅ.5 ರ ನಂತರ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕಿಳಿದಿರುವ ಮೀನುಗಾರರು, ಅ.5 ರೊಳಗೆ ಮರಳಿಬರಬೇಕು ಎಂದು ಹವಾಮಾನ...







