‘ಕೊರೋನಾ ಸೋಂಕಿತ’ರ ಪ್ರಾಣಕ್ಕೆ ಕಂಟಕ : ರಾಜ್ಯದಲ್ಲೂ ‘ಪಟಾಕಿ ನಿಷೇಧ’.? -ಕಹಳೆ ನ್ಯೂಸ್
ಈಗಾಗಲೇ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ. ಇದೇ ಹಾದಿಯನ್ನು ಹಿಡಿಯಲು ರಾಜ್ಯ ಸರ್ಕಾರ ಕೂಡ ಹೊರಟಿದೆ. ಕರ್ನಾಟಕದಲ್ಲಿ ಕೂಡ ಈ ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಲು ಮುಂದಾಗಿದೆ. ಇದು ಈಗಾಗಲೇ ಸೋಂಕಿತ COVID-19 ರೋಗಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ಈ ಬಾರಿಯ ದೀಪಾವಳಿಯಂದು ಪಟಾಕಿ ಮಾರಾಟ, ಹಂಚ್ಚೋದಕ್ಕೆ ನಿಷೇಧ ಹೇರುವ...







