Recent Posts

Monday, June 8, 2026

ಸುದ್ದಿ

ಸುದ್ದಿ

ಬಂದೇ ಬಿಟ್ರು ಮೋದಿಜಿ !!

ಧರ್ಮಸ್ಥಳ:- ಮೋದಿ ಧರ್ಮಸ್ಥಳಕ್ಕೆ ಅಗಮನ ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುತಿರುವ ನರೇಂದ್ರ ಮೋದಿ  ಬಳಿಕ ಅಣ್ಣಪ್ಪ, ಗಣಪತಿಯ ದರ್ಶನ ಪಡೆದು ರತ್ನವರ ಹೆಗ್ಡೆ ಸ್ಟೆಡಿಯಂ ಗೆ ಆಗಮಿಸಿದ ಮೋದಿಯವರನ್ನು ಜೈ ಜೈ ಮೋದಿ ಎಂದು ಘೋಷಣೆಯ ಮೂಲಕ ಒನರು ಮೋದಿಜಿಯವರನ್ನು ಬರಮಾಡಿಕೊಂಡರು. ಮೋದಿಯವರನ್ನು ಸ್ವಾಗತಿಸಲು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕಿಂಲೂ ಅಧಿಕ ಮಂದಿ ಮುಗಿಬಿದ್ದರು. ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್, ಯೆಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿ. ಕನ್ನಡದಲ್ಲಿ ಭಾಷಣ...
ಸುದ್ದಿ

ಪೇಜಾವರ ಶ್ರೀ ಮತ್ತೆ ಅಸ್ವಸ್ಥ | ಆಸ್ಪತ್ರೆಗೆ ದಾಖಲು, ಡಿಶ್ಚಾರ್ಜ್!

ಉಡುಪಿ : ಹಠಾತ್ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಬುದವಾರ ಸಂಜೆ ಆಸ್ಪತ್ರೆಗೆದಾಖಲಾಗಿದ್ದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಶ್ರೀಗಳು ಚಿಕಿತ್ಸೆ ಪಡೆದು ಇಂದು ಸಂಜೆ ಶ್ರೀ ಕೃಷ್ಣ ಮಠಕ್ಕೆ ಮರಳಿದ್ದಾರೆ. ಈ ವೇಳೆಶ್ರೀಗಳು ಮಾದ್ಯಮದೊಂದಿಗೆ ಮಾತನಾಡಿದ್ರು ಪೂಜೆ, ನಿತ್ಯಕಾರ್ಯಗಳಲ್ಲಿ ಯಾವುದೇ ನಿರ್ಬಂಧ ವಿಲ್ಲ ಆದರೆ ವಿಶ್ರಾಂತಿ ಬಳಿಕಪೂಜೆಯಲ್ಲಿ ತೊಡಗಲಿದ್ದೇನೆ. ಗುಡಿ ಕೈಗಾರಿಕೆಗಳನ್ನು ಜಿ.ಎಸ್.ಟಿಯಿಂದಮುಕ್ತ ಮಾಡಬೇಕೆಂದು ಕೈಗೊಂಡಿರುವ ಉಪವಾಸಕ್ಕೆ ನನ್ನ ಬೆಂಬಲ ವಿದೆಎಂದ್ರು. ಕೆಲವು ದಿನಗಳ ಹಿಂದೆ ಶ್ರೀಗಳಿಗೆ ಹರ್ನಿಯಾ ಶಸ್ತ್ರ...
ಸುದ್ದಿ

ಕಲ್ಲಡ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಖ್ಯಾತ ನಟಿ ಅಮೂಲ್ಯ.

ಬಂಟ್ವಾಳ ಅ 26: ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆ ಗೆ ಖ್ಯಾತ ಸ್ಯಾಂಡಲ್ ವುಡ್ ಕಲಾವಿದೆ, ಚೆಲುವಿನ ಚಿತ್ತಾರ ಚಿತ್ರದಲ್ಲಿ ಮಿಂಚಿದ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಭೇಟಿ ನೀಡಿದರು. ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ದಲ್ಲಿ ವಸುಧಾರ ಗೋಶಾಲೆಯಲ್ಲಿ ಗೋಪೂಜೆಯಲ್ಲಿ ಭಾಗವಹಿಸಿ ಬಳಿಕ ಶಿಶು ಮಂದಿರದ ಸೀತಾ ಕುಟೀರ ವನ್ನು ಉದ್ಘಾಟನೆ ಮಾಡಿದರು. ನಂತರ ಮಹೇಂದ್ರ ಕಟ್ಟಡ ದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಜನಕ...
ಸುದ್ದಿ

ಟಿಪ್ಪು ಸುಲ್ತಾನ್ ಮುಸ್ಲಿಂ ಮೂಲಭೂತವಾದಿ ಭಯೋತ್ಪದಾಕ | ಹಿಂದೂಗಳು ಮಾತ್ರವಲ್ಲ, ಕ್ರೈಸ್ತರ ಮೇಲೂ ಟಿಪ್ಪು ದೌರ್ಜನ್ಯ – ಬ್ರಿಜೇಶ್ ಚೌಟ ಕಿಡಿ.

ಮಂಗಳೂರು : ರಾಜ್ಯ ಸರಕಾರದ ಟಿಪ್ಪು ಜಯಂತಿ ತೀವ್ರ ವಿರುದ್ಧಕ್ಕೆ ಕಾರಣವಾದ ಬೆನ್ನಲ್ಲೆ ನಿನ್ನೆ ನಡೆದ ರಾಷ್ಟ್ರಪತಿಗಳ ಭಾಷಣವೂ ಬಿ.ಜೆ.ಪಿ. ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರಪತಿಗಳನ್ನು ಸರಕಾರ ದಾರಿ ತಪ್ಪಿಸಿದೆ ಎಂದು ಬಿ.ಜೆ.ಪಿ. ಆರೋಪಿಸಿದೆ.  ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿ.ಜೆ.ಪಿ. ಮುಖಂಡ ಬ್ರಿಜೇಶ್ ಚೌಟ ಕೆಂಡಾಮಂಡಲವಾಗಿದ್ದಾರೆ. ಟಿಪ್ಪುವಿಗೆ ಕೇವಲ ಹಿಂದೂಗಳು ಮಾತ್ರವೇ ಟಾರ್ಗೆಟ್ ಅಲ್ಲ, ಬದಲಿಗೆ ಮಂಗಳೂರಿನ ಕರಾವಳಿ ಭಾಗದಲ್ಲಿ ಆಗ ಇದ್ದ 27 ಚರ್ಚ್ ಗಳಲ್ಲಿ 25...
ಸುದ್ದಿ

ಕಣ್ಣೂರಿನಲ್ಲಿ ಇಬ್ಬರು ಭಯೋತ್ಪದಕರ ಸೆರೆ | ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಉಗ್ರರು.

ಕಣ್ಣೂರು: ಇಬ್ಬರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ತಲಶೇರಿ ಪೊಲೀಸರು ಬಂಧಿಸಿದ್ದಾರೆ. ತಲಶೇರಿ ನಿವಾಸಿಗಳಾದ ಹಂಸ(55), ಮನಾಫ್ (26) ಬಂಧಿತ ಆರೋಪಿಗಳು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ತಲಶೇರಿ ಪೊಲೀಸರು ಬಂಧಿಸಿದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಸಂಖೈ 5ಕ್ಕೇರಿದರೆ. ಅಬ್ದುಲ್ ರಸಾಕ್, ಮಿಥಿಲಾಜ್, ರಶೀದ್ ಎಂಬಿವರನ್ನು ಬುಧವಾರ ಬಂಧಿಸಲಾಗಿತ್ತು. ಬಂಧಿತರಲ್ಲಿ ಹಂಸ ಕಣ್ಣೂರು, ಕಾಸರಗೋಡು ಜಿಲ್ಲೆಗಳಿಂದ ಹಲವರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಗೆ ಕಳುಹಿಸಿದ ಏಜಂಟ್ ಎಂದು ತಿಳಿದು ಬಂದಿದೆ. ಈಗ ಬಂಧಿತರಾದವರು...
ಸುದ್ದಿ

ಸ್ವಚ್ಛಮಂಗಳೂರು 4ನೇ ಹಂತದ ಸ್ವಚ್ಛತಾ ಅಭಿಯಾನಕ್ಕೆ ನವೆಂಬರ್ ನಲ್ಲಿ ಚಾಲನೆ | ಸ್ವಚ್ಛ ಭಾರತ ಯೋಜನೆ ಸಹಕಾರಕ್ಕೆ ರಾಮಕೃಷ್ಣ ಮಿಷನ್ ನಿಂದ ವಿನೂತನ ಕಾರ್ಯಕ್ರಮ.

ಮಂಗಳೂರು: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ “ಸ್ವಚ್ಛತೆಯೇ ದೇವರು” ಎಂಬ ನೆಲೆಗಟ್ಟಿನಲ್ಲಿ ಆಯೋಜಿಸಿಕೊಂಡು ಬರುತ್ತಲಿದೆ. ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನಸ್ಪಂದನೆ ದೊರೆತಿದೆ. ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನಾಲ್ಕನೇ ಹಂತ ನವೆಂಬರ್ 3, 4...
ಸುದ್ದಿ

ಹತ್ತಿ ಉರಿಯಿತು ಐಶ್ವರ್ಯ ರೈ ತಾಯಿ ಮನೆ | ಸ್ಥಳಕ್ಕೆ ಧಾವಿಸಿದ ಐಶ್,ಅಭಿ.

ಮುಂಬಯಿ : ಐಶ್ವರ್ಯಾ ರೈ  ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ವಾಸವಾಗಿರುವ ಇಲ್ಲಿನ ಹದಿನಾರು ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ ಹದಿಮೂರನೇ ಮಹಡಿಯಲ್ಲಿ  ನಿನ್ನೆ ಮಂಗಳವಾರ ಬೆಂಕಿ ಕಾಣಿಸಿಕೊಂಡಿತು. ಪರಿಣಾಮವಾಗಿ ಐಶ್ವರ್ಯಾ ಮತ್ತು ಅಭಿಷೇಕ್‌ ಅವರು ಬಾಂದ್ರಾದಲ್ಲಿನ ಐಶ್ವರ್ಯಾ ಅವರ ತಾಯಿ ಮನೆಗೆ ಸ್ಥಳಾಂತರಗೊಂಡರು. ಐಶ್ವರ್ಯಾ - ಅಭಿಷೇಕ್‌ ವಾಸವಾಗಿರುವ 16 ಅಂತಸ್ತುಗಳ ಲಾ ಮೇರ್‌ ಅಪಾರ್ಟ್‌ಮೆಂಟಿನ 13ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ಅಗ್ನಿಶಾಮಕದಳದವರು ನಂದಿಸುವಲ್ಲಿ ಸಫ‌ಲರಾದರು. ಐಶ್ವರ್ಯಾ...
ಸುದ್ದಿ

ರಾಷ್ಟ್ರಪತಿ ಭಾಷಣದಲ್ಲಿಯೂ ರಾಜಕೀಯ ಮಾಡಿದ ರಾಜ್ಯ ಸರ್ಕಾರ | ಟಿಪ್ಪು ಹೆಸರು ಬಳಸಿಕೊಂಡ ಸಿದ್ದು ಸರ್ಕಾರ..?

ಬೆಂಗಳೂರು : ವಿಧಾನಸೌಧದ ವಜ್ರಮಹೋತ್ಸವದ ಭಾಷಣ ಕಾಂಗ್ರೆಸ್ ಸಂಭ್ರಮಕ್ಕೆ ಕಾರಣವಾದರೆ, ಬಿಜೆಪಿಯವರ ತೀವ್ರ ಮುಜುಗರಕ್ಕೆ ಕಾರಣವಾಯ್ತು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿಗಳು, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ...
1 3,361 3,362 3,363 3,364 3,365 3,384
Page 3363 of 3384