ಬಿಜೆಪಿ ಬ್ಲ್ಯೂ ಬ್ಯಾಯ್ಸ್ಗಳ ಉಚ್ಛಾಟಿಸಿ, ನಿಮ್ಮ ಬೆನ್ನುಮೂಳೆಯ ಗಟ್ಟಿತನ ತೋರಿಸಿ; ನಳಿನ್ ಕುಮಾರ್ ಕಟೀಲ್ಗೆ ಕಾಂಗ್ರೆಸ್ ಸವಾಲ್-ಕಹಳೆ ನ್ಯೂಸ್
ಬೆಂಗಳೂರು : ಕಾಂಗ್ರೆಸ್ನ ಹಲವು ಜನರು ಬಿಜೆಪಿಯ ಕದ ತಟ್ಟುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್ ಬಿಜೆಪಿ ಬ್ಲ್ಯೂ ಬ್ಯಾಯ್ಸ್ಗಳ ಉಚ್ಛಾಟಿಸಿ, ನಿಮ್ಮ ಬೆನ್ನುಮೂಳೆಯ ಗಟ್ಟಿತನ ತೋರಿಸಿ ಎಂದು ಸವಾಲ್ ಹಾಕಿದೆ. ಈ ಬಗ್ಗೆ ಕಾಂಗ್ರೆಸ್, ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್ ಅವರೇ, ಒಬ್ಬರ ಸಿಡಿ ಹೊರಬಂದಿದೆ. 6 ಜನ ಗೋಳಾಡಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 13 ಜನ ಅರ್ಜಿ...







