ಪಾಕ್ ಗೆ ಬಿಗ್ ಶಾಕ್ – ಸೇನೆಯ ಮೇಲೆ ಐಇಡಿ ದಾಳಿ 14 ಜನ ಪಾಕ್ ಸೈನಿಕರು ಹತ -ಕಹಳೆ ನ್ಯೂಸ್
ಪಹಲ್ಗಾಮ್ ದಾಳಿಯ ಪ್ರತಿಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಉಗ್ರರ 9 ಅಡಗುತಾಣವನ್ನು ಹೊಡೆದುರುಳಿಸಿತ್ತು. ಇದೀಗ ಪಾಕ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಭಾರತವು ಪಾಕ್ ಗೆ ನುಗ್ಗಿ ಉಗ್ರರ ಅಡಗುತಾಣವನ್ನು ಉಡೀಸ್ ಮಾಡಿತ್ತು, ಇದಕ್ಕೆ ಪ್ರತಿಯಾಗಿ ಪಾಕ್ ಸೇನೆಯು ಎಲ್ಒಸಿಯ ಗಡಿಯುದ್ಧಕ್ಕೂ ಶೆಲ್ ದಾಳಿ ನಡೆಸಿದ್ದು, ಇದರಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ, 35 ಜನ ಗಾಯಗೊಂಡಿದ್ದರು. ಇದೀಗ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿರುವ ಮತ್ತು ಬೆಂಬಲಿಸುತ್ತಿರುವ...




