ಕಡಬದ ಮುಜೂರುನಲ್ಲಿ ಸಹೋದರನಿಗೆ ಲಾಂಗ್ ನಿಂದ ಹಲ್ಲೆ, ಕೊಲೆಯತ್ನ ಪ್ರಕರಣ ; ಆರೋಪಿಗೆ ನಿರೀಕ್ಷಣಾ ಜಾಮೀನು – ಕಹಳೆ ನ್ಯೂಸ್
ಪುತ್ತೂರು: ಮುಜೂರು ಸಹೋದರನಿಗೆ ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯೆನ್ನಲಾಗಿದ್ದ ಪ್ರೀತಂ ರವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಫಿರೇರಾರವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಐತ್ತೂರು ಗ್ರಾಮದ ಮುಜೂರು ಎಂಬಲ್ಲಿನ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರರಾದ ಧ್ರುವ ಹಾಗೂ ಪ್ರೀತಂ ಎಂಬವರ ಮಧ್ಯೆ ಜಾಗದ ವಿಚಾರಕ್ಕೆ ಸಂಬAಧಿಸಿ ಮನಸ್ತಾಪ ಇತ್ತು ಎನ್ನಲಾಗಿದ್ದು, ಮೇ ೧೪ರ ರಾತ್ರಿ...







