Sunday, April 26, 2026

ಪ್ರಾದೇಶಿಕ

ಕಡಬಪುತ್ತೂರು

ಪುತ್ತೂರು, ಕಡಬ : 40 ಮಂದಿಗೆ ಕೊರೋನ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು : ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ 40 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 847 ಪ್ರಕರಣಗಳು ವರದಿಯಾಗಿವೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ 70 ವರ್ಷದ ಮಹಿಳೆ, ಚಿಕ್ಕಪುತ್ತೂರು ನಿವಾಸಿ 50 ವರ್ಷದ ಮಹಿಳೆ, ಶಾಂತಿಗೋಡು ನಿವಾಸಿ 28 ವರ್ಷದ ಮಹಿಳೆ, 33 ವರ್ಷದ ಮಹಿಳೆ, ನರಿಮೊಗರು ನಿವಾಸಿ 65 ವರ್ಷದ ಮಹಿಳೆ, 49 ವರ್ಷದ ಮಹಿಳೆ, 80 ವರ್ಷದ...
ಪುತ್ತೂರುಬೆಳ್ತಂಗಡಿ

ಬಂಟ್ವಾಳ: ದೈಕಿನಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿ ದರೋಡೆ, 70 ಸಾವಿರ ರೂ. ಲೂಟಿ – ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆಯ ದೈಕಿನಕಟ್ಟೆಯಲ್ಲಿರುವ ಧರ್ಮಶ್ರೀ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಂಕ್ ನಲ್ಲಿ ಕಳ್ಳರು ಶಟರ್ ನ ಬೀಗ ಮುರಿದು ಗಾಜು ಒಡೆದು ಒಳನುಗ್ಗಿದ್ದು, ಸುಮಾರು 70 ಸಾವಿರ ರೂ. ನಗದು ದೋಚಿದ್ದಾರೆ. ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ.ಹಾಗೂ ಪುಂಜಾಲಕಟ್ಟೆ ಪಿಎಸ್‌ಐ ಸೌಮ್ಯ ಅವರು...
ಪುತ್ತೂರು

ಬೆಂಗಳೂರಿನಲ್ಲಿ 40 ಲಕ್ಷ ರೂ. ಮೌಲ್ಯದ ವಜ್ರದ ಹರಳು ಮಾರಾಟಕ್ಕೆ ಯತ್ನ ; ಬಲ್ನಾಡಿನ ರವಿ ಕುಮಾರ್ ಕುಂಜತ್ತಾಯ ಸಹಿತ ಮೂವರ ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಚಿನ್ನಾಭರಣ ತಯಾರಿಸುವ ಅಂಗಡಿಗೆ ಲಕ್ಷಾಂತರ ರೂ ಮೌಲ್ಯದ ಅಪರೂಪದ ವಜ್ರದ ಹರಳು ಮಾರಾಟಕ್ಕೆ ಹೊಂಚು ಹಾಕುತ್ತಿದ್ದ ಪುತ್ತೂರಿನ ಬೆಳಂದೂರು ಮತ್ತು ಬಲ್ನಾಡು ನಿವಾಸಿಗಳಿಬ್ಬರ ಸಹಿತ ಮೂವರನ್ನು ಬೆಂಗಳೂರು ಸಿಟಿ ಮಾರುಕಟ್ಟೆ ಪೊಲೀಸರು ಬೆಂಗಳೂರು ಸಿಟಿ ಮಾರುಕಟ್ಟೆಯಲ್ಲಿ ಬಳಿ ಸೆ.೧ ರಂದು ರಾತ್ರಿ ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಾಮಚಂದ್ರಪ್ಪರವರ ಪುತ್ರ ರವಿ ಕುಮಾರ್ (೫೪ವ), ಬೆಳಂದೂರು ಗ್ರಾಮದ ಅಣ್ಣಿ ಪೂಜಾರಿಯವರ ಪುತ್ರ ಸುಧೀರ್ (೨೮ವ) ಹಾಗೂ ಬೆಳ್ತಂಗಡಿ ತಾಲೂಕಿನ...
ಕಡಬಸುಬ್ರಹ್ಮಣ್ಯ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ )ಇದರ ಕಾಣಿಯೂರು ವಲಯದ ಹಾಗೂ ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಕಾಣಿಯೂರು ವಲಯದ ಹಾಗು ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ. ತಾರೀಕು 5/9/2020 ರಂದು ಮದ್ಯಾಹ್ನ ಗಂಟೆ ೨ ಕ್ಕೆ ಸರಿಯಾಗಿ ಕಾಣಿಯೂರು ಮಠದ ಆವರಣದಲ್ಲಿ ತಾಲೂಕು ಮಟ್ಟದ ಸಭೆನಡೆಸಿ, ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಅದೇ ದಿನ ಸಂಜೆ ೪ ಗಂಟೆಗೆ ನೆಲ್ಯಾಡಿ ವಲಯ ಸಂಬಂಧಪಟ್ಟಂತೆ ಕಾಂಚನಪೆರ್ಲ ಷಣ್ಮುಖ ದೇವಸ್ಥಾನದ ಆವರಣದಲ್ಲಿ ನೋಂದಣಿ ಕಾರ್ಯವನ್ನು ನಡೆಸಲಾಗುತ್ತದೆ. ಬ್ರಾಹ್ಮಣ ಪುರೋಹಿತರು ಹಾಗು ಅರ್ಚಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಂದಣಿ...
ಸುದ್ದಿಸುಳ್ಯ

ವಿಶೇಷವಾಗಿ ನೆರವೇರಿದ ಪ್ರತೀಕ್ಷಾ ಮಲ್ಯರ ವರ್ಚುವಲ್ ಬೇಬಿ ಶೊವರ್-ಕಹಳೆ ನ್ಯೂಸ್

ಉಡುಪಿ: ನಮದೇವ ಮಲ್ಯ ಅವರ ಪತ್ನಿ ಪ್ರತೀಕ್ಷಾ ಮಲ್ಯ ಅವರ ಸೀಮಂತ ಕಾರ್ಯಕ್ರಮ ಮಣಿಪಾಲದ ದುಗಾರ್ಂಬ ಮಂದಿರದಲ್ಲಿ ಆಗಷ್ಟ್ 30ರಂದು ನಡೆಯಿತು. ಕೊರೋನ ಹಿನ್ನಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ತಮ್ಮ ಸಾಂಪ್ರದಾಯದಂತೆ ಸೀಮಂತ ಕಾರ್ಯವನ್ನ ನೆರವೇರಿಸಿ, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಝೂಮ್ ಆಪ್ ಮೂಲಕ ಸೀಮಂತದ ಸಂಭ್ರಮವನ್ನು ನೋಡುವ ಅವಕಾಶವನ್ನ ಕಲ್ಪಿಸಲಾಗಿತ್ತು. ಮುಳಿಯಾ ಜ್ಯುವೆಲ್ಸ್‍ನ ಚೇರ್ ಮ್ಯಾನ್ ಕೇಶವ ಪ್ರಸಾದ್ ಮುಳಿಯ ಅವರ ಪ್ರೇರಣೆಯಲ್ಲಿ ಈ ಸೀಮಂತವನ್ನ ನೆರವೇರಿಸಲಾಯಿತು....
ಕ್ರೈಮ್ಪುತ್ತೂರುಸುದ್ದಿಸುಬ್ರಹ್ಮಣ್ಯ

ತಂದೆಗೆ ವಿಷ ಬೆರೆಸಿ ಹತ್ಯೆ ಯತ್ನ ಪ್ರಕರಣ ; ಆರೋಪಿಗೆ ಜಾಮೀನು ಮಂಜೂರು – ಕಹಳೆ ನ್ಯೂಸ್

ಪುತ್ತೂರು: ತಂದೆಗೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಲೋಕೇಶ್ ಎಂಬವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಫಿರೇರಾ ಜಾಮೀನು ಮಂಜೂರು ಮಾಡಿದ್ದಾರೆ. ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಅಂಜೇರಿ ಹೊನ್ನಪ್ಪ ನಾಯ್ಕರವರ ಪುತ್ರರಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬವರು ಹೊನ್ನಪ್ಪ ನಾಯ್ಕರವರಿಗೆ ಜುಲೈ.23 ರಂದು ರಾತ್ರಿ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದರು ಎಂದು ಆರೋಪಿಸಿ, ಹೊನ್ನಪ್ಪ ನಾಯ್ಕರವರ ಪತ್ನಿ...
ಪುತ್ತೂರು

ಪುತ್ತೂರು: ಬನ್ನೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ- ಕಹಳೆ ನ್ಯೂಸ್

ಪುತ್ತೂರು: ಬನ್ನೂರು ನಿರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಅಟೋ ಚಾಲಕರೊಬ್ಬರ ಮೃತ ದೇಹ ಆ.30ರಂದು ಪತ್ತೆಯಾಗಿದೆ‌. ಆಟೋ ಚಾಲಕನಾಗಿದ್ದ ಸುದರ್ಶನ್ (37ವ) ಮೃತಪಟ್ಟವರು. ದಿ. ರಘುನಾಥ ರೈ ಮತ್ತು ವಿಮಲ ದಂಪತಿಯ ಪುತ್ರ ಸುದರ್ಶನ್ ಆಟೋ ಚಾಲಕನಾಗಿದ್ದು ಕಳೆದ ಕೊರೋನಾ ಲಾಕ್ ಡೌನ್ ಬಳಿಕ ಮನೆಯಲ್ಲೇ‌ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆ.30 ರಂದು ಸ್ಥಳೀಯರಿಗೆ ಸುದರ್ಶನ ರೈ...
ಕ್ರೈಮ್ದಕ್ಷಿಣ ಕನ್ನಡಮಂಜೇಶ್ವರಸುದ್ದಿ

ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ವಶ ; ಗಾಂಜಾ ಸಾಗಾಟ ಮಾಡುತ್ತಿದ್ದ ಮೊಹಮ್ಮದ್ ಶಾಹ, ಮೊಯಿದ್ದೀನ್‌ ಅನ್ಸಾರ್ ಬಂಧನ – ಕಹಳೆ ನ್ಯೂಸ್

ಮಂಗಳೂರು, ಆ. 30 : ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಪಿಕಪ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತರನ್ನು ಮಂಜೇಶ್ವರದ ವರ್ಕಾಡಿ ಗ್ರಾಮದ ಪಾವೂರಿನ ನಿವಾಸಿ ಕಲಂದರ್‌ ಮೊಹಮ್ಮದ್ ಶಾಹ (35) ಹಾಗೂ ಕಾಸರಗೋಡು ಕುಂಜತ್ತೂರು ಗ್ರಾಮದ ಉದ್ಯಾವರದ ನಿವಾಸಿ ಮೊಯಿದ್ದೀನ್‌ ಅನ್ಸಾರ್‌ (29) ಅವರನ್ನು ಬಂಧಿಸಲಾಗಿದೆ. ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್‌ ಪ್ರಮಾಣದಲ್ಲಿ ಪಿಕಪ್‌...
1 853 854 855 856 857 872
Page 855 of 872