Monday, April 27, 2026

ಪ್ರಾದೇಶಿಕ

ಕ್ರೈಮ್ದಕ್ಷಿಣ ಕನ್ನಡಬಂಟ್ವಾಳ

ಮೆಲ್ಕಾರಿನ ಅಕ್ರಮ ಕಲ್ಲಿನ ಕೋರೆಗೆ ತಹಶೀಲ್ದಾರ್ ದಾಳಿ; 2ಜೆಸಿಬಿ ಹಾಗೂ ಟಿಪ್ಪರ್ ವಶಕ್ಕೆ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಮೆಲ್ಕಾರ್ ಬಳಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಲ್ಲಿನ ಕೋರೆಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋರೆಯಲ್ಲಿ ಕೆಲಸದಲ್ಲಿ ನಿರತವಾಗಿದ್ದ ಎರಡು ಜೆಸಿಬಿ ಮತ್ತು ಟಿಪ್ಪರ್ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಮೆಲ್ಕಾರ್ ಪೇಟೆಯ ಬಳಿಯಲ್ಲೇ ಕೋರೆ ಕಾರ್ಯಾಚರಣೆ ನಡೆಸುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಂಟ್ವಾಳ ನಗರಸಭೆ ಸೇರಿ ವಿವಿಧ ಇಲಾಖೆಗಳಿಗೆ ಸ್ಥಳೀಯರು ದೂರು ನೀಡಿದ್ದರೂ, ಪ್ರಯೋಜನ ಆಗಿರಲಿಲ್ಲ. ಇದೀಗ...
ಪುತ್ತೂರು

ಸಾಮಾಜಿಕ ಜಾಲತಾಣ ಒಂದು ಮಯೆ, ಜನರು ಕೇವಲ ಕೈಗೊಂಬೆಗಳಷ್ಟೇ : ಅರವಿಂದ್ ಕುಡ್ಲ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಕಾರಣದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಅನ್‍ಲೈನ್ ಶಿಕ್ಷಣದೆಡೆಗೆ ದಾಪುಗಾಲನ್ನೇ ನೆಟ್ಟಿದೆ. ಅನ್‍ಲೈನ್ ಶಿಕ್ಷಣ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವು ಇದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಂಬೈಲು ಇಲ್ಲಿನ ಮುಖ್ಯ ಶಿಕ್ಷಕ ಅರವಿಂದ್ ಕುಡ್ಲ ಹೇಳಿದರು.ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಸಂಯೋಜನೆಯ ಆಶ್ರಯದಲ್ಲಿ ನಡೆದ ಆನ್‍ಲೈನ್ ಶಿಕ್ಷಣ ಮತ್ತು ಸಮಯ ನಿರ್ವಹಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ಆನ್ ಲೈನ್ ನಿಂದ...
ಬೆಳ್ತಂಗಡಿ

ಧರ್ಮಸ್ಥಳದಲ್ಲಿ ಅಯೋಧ್ಯಾ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪತ್ರಿಕಾ ಘೋಷ್ಠಿ; ಕ್ಷೇತ್ರದ ಕಡೆಯಿಂದ 25ಲಕ್ಷ ರೂ. ಸಮರ್ಪಣೆ ಘೋಷಿಸಿದ ಡಾ. ವೀರೇಂದ್ರ ಹೆಗ್ಗಡೆಯವರು- ಕಹಳೆ ನ್ಯೂಸ್

ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆ ರಾಮ ಮಂದಿರ ಇದರ ನಿಧಿ ಸಮರ್ಪಣಾ ಅಭಿಯಾನದ ಪತ್ರಿಕಾ ಘೋಷ್ಠಿಯು ಇಂದು ಧರ್ಮಸ್ಥಳ ಕ್ಷೇತ್ರದ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ವಿಶ್ವಸ್ಥರಾದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರು ಹಾಗೂ ಧರ್ಮಸ್ಥಳದ ಧರ್ಮಧರ್ಶಿಗಳಾದ ಡಾ. ವೀರೇಂದ್ರ ಹೆಗ್ಡೆ ಯವರು ಮಾಧ್ಯಮ ಮಿತ್ರರೊಂದಿಗೆ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ ಪತ್ರಿಕಾ ಘೋಷ್ಠಿ ನೆರವೇರಿಸಿದರು....
ಬಂಟ್ವಾಳ

ಬಿ.ಸಿ.ರೋಡ್‍ನಲ್ಲಿ ಜ.14 ರಂದು ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ-ಕಹಳೆ ನ್ಯೂಸ್

ಬಿ.ಸಿ.ರೋಡ್: ಅಚ್ಚುತ ಕಾಂಪೆಕ್ಸ್, ಮಿನಿ ವಿಧಾನ ಸೌಧದ ಎದುರು, ಬಿ.ಸಿ.ರೋಡ್ ಇಲ್ಲಿ ಜನವರಿ 14 ಬೆಳಿಗ್ಗೆ 10.48 ಗಂಟೆಗೆ ಕುಂಬಾರಿಕಾ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ. ಈ ಶುಭಾರಂಭವನ್ನು ದ.ಕ ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ಗೋಕುಲ್ ದಾಸ್ ನಾಯಕ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾರರ ಸಂಘದ ಅಧ್ಯಕ್ಷ ಶ್ರೀ ಮಯೂರ್ ಉಲ್ಲಾಸ್, ಕೇಂದ್ರ ಸರ್ಕಾರದ ನಿವೃತ ಅಭಿಯಂತರ ಶ್ರೀ...
ಪುತ್ತೂರು

ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ ಭಾರತವಿಂದು ಬೇಡುವ ಬದಲಾಗಿ ನೀಡುವ ರಾಷ್ಟ್ರವೆನಿಸಿದೆ: ಡಾ.ವಿನಾಯಕ ಭಟ್- ಕಹಳೆ ನ್ಯೂಸ್

ಪುತ್ತೂರು: ಸ್ವಾಮಿ ವಿವೇಕಾನಂದರು ಬಯಸಿದಂತಹ ಸ್ವಾವಲಂಬನೆ ಆತ್ಮನಿರ್ಭರ ಭಾರತದ ಹೆಸರಿನಲ್ಲಿ ಇಂದು ಸಾಕಾರಗೊಳ್ಳುತ್ತಿದೆ. ಭಾರತ ಇತರ ರಾಷ್ಟ್ರಗಳಿಂದ ಬೇಡುವುದರ ಬದಲಾಗಿ ನೀಡುವ ಸ್ಥಿತಿಗೆ ಬಂದಿದೆ. ಇಲ್ಲಿನ ಯುವಶಕ್ತಿ ಇಂತಹ ಹಿರಿಮೆಯನ್ನು ಆದರ್ಶವಾಗಿಟ್ಟುಕೊಂಡು ರಾಷ್ಟ್ರೀಯ ಯುವದಿನಕ್ಕೆ ಹೊಸ ಅರ್ಥವನ್ನು ಕಲ್ಪಿಸಿಕೊಡಬೇಕು ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು. ಅವರು ಪುತ್ತೂರಿನ ಬಪ್ಪಳಿಗೆಯಲ್ಲಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುವ ಅಂಬಿಕಾ ಮಹಾವಿದ್ಯಾಲಯದ ಸಂಸ್ಕøತ, ಕನ್ನಡ ಹಾಗೂ ತತ್ವಶಾಸ್ತ್ರ ವಿಭಾಗಗಳ...
ಪುತ್ತೂರು

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಜಯಂತಿ ಆಚರಣೆ ಮಕ್ಕಳಲ್ಲಿನ ಸೃಜನಶೀಲತೆಯನ್ನು ಚಿವುಟದಿರಿ: ರಘುನಂದನ- ಕಹಳೆ ನ್ಯೂಸ್

ಪುತ್ತೂರು : ಭಾರತದ ಆಡಳಿತವರ್ಗ ಚೆನ್ನಾಗಿ ನೀತಿಯನ್ನು ರೂಪಿಸಿದರೂ ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವುದರಲ್ಲಿ ಸೋಲುತ್ತಿದ್ದೇವೆ. ಆದ್ದರಿಂದ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವಲ್ಲಿ ಸೋತಿದ್ದೇವೆ. ಇದರೊಂದಿಗೆ ವಸಾಹತುಶಾಹಿ ಮನಸ್ಥಿತಿ ನಮ್ಮನ್ನು ನಿಯಂತ್ರಿಸುತ್ತಿದೆ. ಈ ಬಗೆಯ ಪರಿಸ್ಥಿತಿಯಿಂದ ಇಂದು ತುರ್ತಾಗಿ ಹೊರಗೆ ಬರುವ ಅಗತ್ಯವಿದೆ. ಈ ಎಲ್ಲಾ ತೊಂದರೆಗಳ ನಡುವೆಯೂ ಭಾರತ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಸ್ವಾತಂತ್ರ್ಯವನ್ನು ನೀಡುವಾಗ ವಸಾಹತುಶಾಹಿ ಆಡಳಿತ ಭಾರತವನ್ನು ತೀರಾ ನಿರ್ಲಕ್ಷ್ಯದಿಂದ...
ಪುತ್ತೂರು

ಪುತ್ತೂರಿನಲ್ಲಿ ಜನವರಿ 15ರಂದು ಬೆಳಗ್ಗೆ 11 ಗಂಟೆಗೆ ವಕೀಲರ ಕಚೇರಿ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು: ನೆಲ ಮಹಡಿ, ಪುತ್ತೂರು ಸೆಂಟರ್ ಬಿಲ್ಡಿಂಗ್, ತಾಲೂಕು ಆಫೀಸ್ ರಸ್ತೆ ಪುತ್ತೂರು ಇಲ್ಲಿ ಜನವರಿ 15ರಂದು ಬೆಳಗ್ಗೆ 11 ಗಂಟೆಗೆ ವಕೀಲರ ಕಚೇರಿ ಶುಭಾರಂಭಗೊಳ್ಳಲಿದೆ. ಈ ಶುಭಾರಂಭವನ್ನು ಪುತ್ತೂರು ನ್ಯಾಯವಾದಿ ಶ್ರೀ ಕೆ. ಮೋಹನ್ ಭಟ್ ಅವರು ಉದ್ಘಾಟಲಿಸಲಿದ್ದು, ಮುಖ್ಯ ಅತಿಥಿಯಾಗಿ ಪುತ್ತೂರು ನ್ಯಾಯವಾದಿಗಳು, ವಕೀಲ ಸಂಘ, ಅಧ್ಯಕ್ಷರು, ಶ್ರೀ ಮನೋಹರ್ ಕೆ.ವಿ ಅವರು ಆಗಮಿಸಲಿದ್ದಾರೆ....
ಬೆಳ್ತಂಗಡಿ

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಜನ ಮನ್ನಣೆಗಳಿಸಿರುವ ಹಾಗೂ 4 ದಶಕಗಳಿಂದ ಸುಧೀರ್ಘ ಸೇವೆ ಸಲ್ಲಿಸುತ್ತಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಜನವರಿ 8 ರಿಂದ 17 ರವರೆಗೆ ವಜ್ರ ಹಾಗೂ ರತ್ನಾ ಭರಣಗಳ ಮಹಾ ಮೇಳ ನಡೆಯುತ್ತಿದೆ.  ಇದೀಗ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ವಿವಿಧ ವಿನ್ಯಾಸಗಳಲ್ಲಿ ಉತ್ಕøಷ್ಟ ವಜ್ರಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ್ದು. ಸಾಂಪ್ರದಾಯಿಕ ಹಾಗೂ ನೂತನ ಶೈಲಿಯ ಆಭರಣಗಳ ಪ್ರದರ್ಶನ ಲಭ್ಯವಿದೆ. ಇನ್ನು ವಜ್ರಗಳ ಮೌಲ್ಯದ ಮೇಲೆ 25% ರಷ್ಟು...
1 819 820 821 822 823 872
Page 821 of 872