ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ದತ್ತಿನಿಧಿ ವಿತರಣೆ-ಕಹಳೆ ನ್ಯೂಸ್
ಪುತ್ತೂರು : ಸ್ವಯಂ ಕೌಶಲ್ಯದಿಂದ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಧನ ಸಹಾಯ ಮಾಡಲು ಸಾಮಥ್ರ್ಯವಿರುವ ವ್ಯಕ್ತಿಗಳ ಜೊತೆಗೆ ಮತ್ತಷ್ಟು ಅಂತಹ ಮನಸ್ಸುಗಳು ಸೇರಬೇಕು. ಆ ಮೂಲಕ ಮುಂದಿನ ಪೀಳಿಗೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣದ ಜೊತೆಗೆ, ಉಚಿತ ಆಹಾರ, ವಸತಿಯನ್ನು ಉಚಿತವಾಗಿ ಪಡೆಯುವ ಹಂತಕ್ಕೆ ಬರಬಹುದು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಕಾರ್ತಿಕೇಯ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ...







