ಪದವೀಧರರಾದ ತಕ್ಷಣ ನೀವು ಎಲ್ಲವನ್ನೂ ಕಲಿತಂತಾಗಲಿಲ್ಲ ಬದಲಾಗಿ ಜೀವನದ ಪಾಠವನ್ನು ಇನ್ನು ಕಲಿಯಬೇಕಾಗಿದೆ ; ಡಾ.ಬಿ.ರಾಮಚಂದ್ರ ಭಟ್-ಕಹಳೆ ನ್ಯೂಸ್
ಪುತ್ತೂರು : ಪದವೀಧರರಾದ ತಕ್ಷಣ ನೀವು ಎಲ್ಲವನ್ನೂ ಕಲಿತಂತಾಗಲಿಲ್ಲ ಬದಲಾಗಿ ಜೀವನದ ಪಾಠವನ್ನು ಇನ್ನು ಕಲಿಯಬೇಕಾಗಿದೆ ಎಂದು ಎನ್‍ಐಟಿಕೆ ಸುರತ್ಕಲ್‍ನ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ.ಬಿ.ರಾಮಚಂದ್ರ ಭಟ್ ಹೇಳಿದರು ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೇಶವ ಸಂಕಲ್ಪ ಸಬಾಭವನದಲ್ಲಿ ನಡೆದ 2019-20 ನೇ ಸಾಲಿನಲ್ಲಿ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಕಲಿಕೆಯಿಂದ ಸೃಜನಶೀಲತೆ, ಸೃಜನಶೀಲತೆಯಿಂದ ಆಲೋಚನೆಗಳು, ಆಲೋಚನೆಗಳಿಂದ...







