ಪಿಲಿಮೊಗರು ಗ್ರಾಮದ ಕೊಪ್ಪಲ ನಿವಾಸಿ, ಅಪ್ಪಿ ಪೂಜಾರಿ ನಿಧನ-ಕಹಳೆ ನ್ಯೂಸ್
ಬಂಟ್ವಾಳ : ಇಲ್ಲಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ಕೊಪ್ಪಲ ನಿವಾಸಿ, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ 77ವರ್ಷದ ಅಪ್ಪಿ ಪೂಜಾರಿ ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಪುತ್ರಿಯರು ಇದ್ದಾರೆ....







